ಅಭಿಪ್ರಾಯ / ಸಲಹೆಗಳು

ಮತ್ಸ್ಯಾಶ್ರಯ ಯೋಜನೆ ಆದೇಶಗಳು

ಆದೇಶ

ಆದೇಶದ ಸಂಖ್ಯೆ

ದಿನಾಂಕ

2022-23 ನೇ ಸಾಲಿಗೆ ಮತ್ಸ್ಯಾಶ್ರಯ ಯೋಜನೆಯಡಿ ಮಂಜೂರಾದ 5000 ಮನೆಗಳಲ್ಲಿ ವಿವಿಧ ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮಾಡಿ ಉಳಿದ 760 ಮನೆಗಳಲ್ಲಿ 565 ಮನೆಗಳನ್ನು ವಿವಿಧ ವಿಧಾನಸಭಾ ಕ್ಷೇತ್ರವಾರು ಮರುಹಂಚಿಕೆ ಮಾಡುವ ಬಗ್ಗೆ

ಪಸಂಮೀ ಇ-99 ಮೀಇಯೋ 2022

12-02-2024

2022-23 ನೇ ಸಾಲಿಗೆ ಮತ್ಸ್ಯಾಶ್ರಯ ಯೋಜನೆಯಡಿ ಮಂಜೂರಾದ 5000 ಮನೆಗಳಲ್ಲಿ ವಿವಿಧ ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮಾಡಿ ಉಳಿದ 957 ಮನೆಗಳಲ್ಲಿ 197 ಮನೆಗಳನ್ನು ಉಡುಪಿ ಮತ್ತು ಮಂಗಳೂರು ವಿಧಾನಸಭಾ ಕ್ಷೇತ್ರವಾರು ಮರುಹಂಚಿಕೆ ಮಾಡುವ ಬಗ್ಗೆ

ಪಸಂಮೀ ಇ-99 ಮೀಇಯೋ 2022

01/01/2024

2022-23ನೇ ಸಾಲಿನ ಮತ್ಸ್ಯಾಶ್ರಯ ಯೋಜನೆಯಡಿ ಹಂಚಿಕೆ ಮಾಡಲಾದ 4720 ಮನೆಗಳಲ್ಲಿ 2147 ಮನೆಗಳನ್ನು ಹೊರತುಪಡಿಸಿ ಉಳಿದ 2573 ಮನೆಗಳನ್ನು ಹಿಂಪಡೆದು ಹಾಗೂ ಇನ್ನು ಹಂಚಿಕೆಗೆ ಬಾಕಿ ಇದ್ದಮನೆಗಳನ್ನು ಸೇರಿಸಿ ಒಟ್ಟಾರೆ 2621 ಮನೆಗಳಲ್ಲಿ 1539 ಮತ್ತು 125 ಮನೆಗಳನ್ನು ವಿವಿಧ ವಿಧಾನಸಭಾ ಕ್ಷೇತ್ರವಾರು ಮರು ಹಂಚಿಕೆ ಮಾಡುವ ಬಗ್ಗೆ.

ಪಸಂಮೀ ಇ-99 ಮಿಇಯೋ 2022 

16.11.2023, 27.11.2023

2022-23ನೇ ಸಾಲಿನ ಮತ್ಸ್ಯಾಶ್ರಯ ಯೋಜನೆಯಡಿ ನಿರ್ವಸಿತಿ ಮೀನುಗಾರರಿಗೆ ಮಾನ್ಯ ಸಚಿವರ ವಿವೇಚನಾ ಕೋಟಾದಡಿ ಆಯ್ಕೆ ಮಾಡಲಾದ ಫಲಾನುಭವಿಗಳಿಗೆ ಮನೆಗಳನ್ನು ಮಂಜೂರು ಮಾಡುವ ಬಗ್ಗೆ.

DOF-TECH0/RMK/9/2023

23-02-2023

2022-23ನೇ ಸಾಲಿಗೆ ಘೋಷಿಸಲಾದ 5000 ಮನೆಗಳ ಪೈಕಿ ಹಂಚಿಕೆ ಮಾಡಿ ಬಾಕಿ ಉಳಿದ 947 ಮನೆಗಳ ಪೈಕಿ 702 ಮನೆಗಳನ್ನು ವಿವಿಧ ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮಾಡುವ ಬಗ್ಗೆ.

ಪಸಂಮೀ ಇ-99 ವೀಇಯೋ 2022, ಬೆಂಗಳೂರು ದಿನಾಂಕ:04-02-2023

04-02-2023

2022-23ನೇ ಸಾಲಿಗೆ ಹಂಚಿಕೆ ಮಾಡಲಾದ 4053 ಮನೆಗಳನ್ನು ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮಾಡಿರುವ ಬಗ್ಗೆ.

2022-23ನೇ ಸಾಲಿನಲ್ಲಿ ಮತ್ಸ್ಯಾಶ್ರಯ ಯೋಜನೆಯಡಿ ನಿರ್ವಸತಿ ಮೀನುಗಾರಿಗೆ 5000 ಮನೆಗಳನ್ನು ಹಂಚಿಕೆ ಮಾಡುವ ಬಗ್ಗೆ -ಸರ್ಕಾರದ ಆದೇಶ

ಪಸಂಮೀ ಇ-99 ವೀಇಯೋ 2022, ಬೆಂಗಳೂರು ದಿನಾಂಕ:03-11-2022

03/11/2022

2022-23 ನೇ ಸಾಲಿನಲ್ಲಿ ಮತ್ಸ್ಯಾಶ್ರಯ ಯೋಜನೆಯಡಿ ನಿರ್ವಸತಿ ಮೀನುಗಾರರಿಗೆ 5000 ಮನೆಗಳನ್ನು ಹಂಚಿಕೆ ಮಾಡುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ

 

07/04/2022

ಮತ್ಸ್ಯಾಶ್ರಯ ಯೋಜನೆಯಡಿ 2018-19ನೇ ಸಾಲಿಗೆ 10 ಮನೆಗಳನ್ನು ಸಾಗರ ವಿಧಾನಸಭಾ ಕ್ಷೇತ್ರಕ್ಕೆ ವರ್ಗಾಯಿಸುವ ಕುರಿತು

DOF-TECH0RAMK/78/2021 E 56829

21/12/2021

ಮತ್ಸ್ಯಾಶ್ರಯ ಯೋಜನೆಯಡಿ 2018-19ನೇ ಸಾಲಿಗೆ 15 ಮನೆಗಳನ್ನು ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ವರ್ಗಾಯಿಸುವ ಕುರಿತು

DOF-TECH0RAMK/21/2020 E 292780

18/11/2021

ಮಾನ್ಯ ಮೀನುಗಾರಿಕೆ ಸಚಿವರಿಗೆ ವಿವೇಚನ ಕೋಟದ ಆಡಿ ಫಲಾನುಭವಿ ಆಯ್ಕೆ ಮಾಡುವ ಸರ್ಕಾರಿ ಆದೇಶ

ಪಸಂಮೀ ಇ-69 ಮೀಇಯೋ 2021

28/10/2021

ಮತ್ಸ್ಯಾಶ್ರಯ ಯೋಜನೆಯಡಿ ನಿರ್ವಸತಿ ಮೀನುಗಾರರಿಗೆ 2018-19ನೇ ಸಾಲಿನಲ್ಲಿ ಹಂಚಿಕೆ ಮಾಡಲಾದ 2570 ಮನೆಗಳನ್ನು ಪೂರ್ಣಗೊಳಿಸುವ ಬಗ್ಗೆ

ಪಸಂಮೀ ಇ-69 ಮೀಇಯೋ 2021

27/10/2021

ಮತ್ಸ್ಯಾಶ್ರಯ ಯೋಜನೆಯಡಿ: ಹಾಲಿ ಇರುವ ಆಯ್ಕೆ ಸಮಿತಿ ತಿದ್ದುಪಡಿ ಆದೇಶ

ಪಸಂಮೀ ಇ-275 ಮೀಇಯೋ 2021

04/10/2021

ಮತ್ಸ್ಯಾಶ್ರಯ ಯೋಜನೆಯಡಿ ಮಂಜೂರಾದ ಮನೆಗಳಿಗೆ ಸಂಬಂಧಿಸಿದಂತೆ ಫಲಾನುಭವಿಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಅನುಮೋದಿಸುವ ಬಗ್ಗೆ

ಪಸಂಮೀ ಇ-177 ಮೀಇಯೋ 2021

16/06/2021

ಮತ್ಸ್ಯಾಶ್ರಯ ಯೋಜನೆಯಡಿ ನಿರ್ವಸತಿ ಮೀನುಗಾರರಿಗೆ 2018-19ನೇ ಸಾಲಿನಲ್ಲಿ ಹಂಚಿಕೆ ಮಾಡಲಾದ 2570 ಮನೆಗಳನ್ನು ಪೂರ್ಣಗೊಳಿಸುವ ಬಗ್ಗೆ

ಪಸಂಮೀ/69/ಮೀಇಯೋ/2017 (ಪಿ -5)

15/01/2021

ಮತ್ಸ್ಯಾಶ್ರಯ ಯೋಜನೆಯಡಿ ನಿರ್ವಸತಿ ಮೀನುಗಾರರಿಗೆ 2018-19ನೇ ಸಾಲಿನಲ್ಲಿ ಹಂಚಿಕೆ ಮಾಡಲಾದ 2570 ಮನೆಗಳನ್ನು ಮರುಹಂಚಿಕೆ ಮಾಡುವ ಕುರಿತು

ಪಸಂಮೀ/69/ಮೀಇಯೋ/2017

16/06/2020

2017-18ನೇ ಸಾಲಿನ ಮತ್ಸ್ಯಾಶ್ರಯ ಯೋಜನೆ 11

ಮೀನಿ/29/ರಾಮಿಕ/2017

26/12/2017

2017-18ನೇ ಸಾಲಿನ ಮತ್ಸ್ಯಾಶ್ರಯ ಯೋಜನೆ ವಿ.ಘ.ಯೋ ಮತ್ತು ಗಿ.ಉ.ಯೋ ಮೀನಿ/29/ರಾಮಿಕ/2017 20/03/2018
2016-17ನೇ ಸಾಲಿನ ಮತ್ಸ್ಯಾಶ್ರಯ ಯೋಜನೆ ಪಸಂಮೀ/81/ಮೀಇಯೋ/2016 11/11/2016
2015-16ನೇ ಸಾಲಿನ ಮತ್ಸ್ಯಾಶ್ರಯ ಯೋಜನೆ 9  ಪಸಂಮೀ/107/ಮೀಇಇ/2015  25/08/2015
2015-16ನೇ ಸಾಲಿನ ಮತ್ಸ್ಯಾಶ್ರಯ ಯೋಜನೆ 9  ಪಸಂಮೀ/97/ಮೀಇಯೋ/2015(ಭಾಗ-1)  07/01/2016
2015-16ನೇ ಸಾಲಿನ ಮತ್ಸ್ಯಾಶ್ರಯ ಯೋಜನೆ ವಿ.ಘ.ಯೋ ಮತ್ತು ಗಿ.ಉ.ಯೋ ಪಸಂಮೀ/86/ಮೀಇಯೋ/2016 20/06/2016
2014-15 ನೇ ಸಾಲಿನ ಮತ್ಸ್ಯಾಶ್ರಯ ಯೋಜನೆ ಪಸಂಮೀ/71/ಮೀಇಯೋ/2014 12/05/2014
ಮತ್ಸ್ಯಾಶ್ರಯ ಯೋಜನೆಯಡಿ ಫಲಾನುಭವಿಗಳಾಯ್ಕೆ ಸಮಿತಿ ರಚಿಸುವ ಬಗ್ಗೆ ಪಸಂಮೀ/112/ಮೀಇಯೋ/2007 31/07/2008

 

ಇತ್ತೀಚಿನ ನವೀಕರಣ​ : 22-02-2024 03:48 PM ಅನುಮೋದಕರು: Dineshkumar Kaller


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೀನುಗಾರಿಕೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080