ಅಭಿಪ್ರಾಯ / ಸಲಹೆಗಳು

ಇತರೆ ಆದೇಶಗಳು

ವರ್ಷ ಆದೇಶ ದಿನಾಂಕ
2023 ವಿವಿಧ ಲೆಕ್ಕ ಶೀರ್ಷಿಕೆಗಳನ್ನು ಸಮಗ್ರ (2405-00-101-0-03)ಮೀನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮಗಳ ಎಂಬ ಯೋಜನೆಯಡಿ ಒಗ್ಗೂಡಿಸಿ ಅನುಷ್ಠಾನದ ಕುರಿತು ಆದೇಶ 16-08-2023
2022 2022-23ನೇ ಸಾಲಿನಿಂದ ಮುಖ್ಯಮಂತ್ರಿ ವಿದ್ಯಾನಿಧಿ ಕಾರ್ಯಕ್ರಮವನ್ನು ಮೀನುಗಾರರ ಮೀನುಕೃಷಿಕರ ಮಕ್ಕಳಿಗೂ ವಿಸ್ತರಿಸುವ ಕುರಿತು1 25-11-2022
2022 2022-23ನೇ ಸಾಲಿನಿಂದ ಮುಖ್ಯಮಂತ್ರಿ ವಿದ್ಯಾನಿಧಿ ಕಾರ್ಯಕ್ರಮವನ್ನು ಮೀನುಗಾರರ ಮೀನುಕೃಷಿಕರ ಮಕ್ಕಳಿಗೂ ವಿಸ್ತರಿಸುವ ಕುರಿತು 26-09-2022
2022 ಒಂದೊಂದೇ ಮೀನುಗಾರಿಕೆ ಸಹಕಾರ ಸಂಘವಿರುವ ಕಡೆ ಜಲಾಶಯದ ವಿಸ್ತೀರ್ಣಕ್ಕನುಗುಣವಾಗಿ ಹೊಸ ಸಂಘಗಳ ನೋಂದಣಿಯಾಗಲು ಸಾಧ್ಯತಾ ಪ್ರಮಾಣ ಪತ್ರ ನೀಡಲು ಹಾಗೂ ಸರ್ಕಾರದ ಆದೇಶದ ಅನುಬಂಧ-1 ರಲ್ಲಿನ ನಿಯಮವನ್ನು ಸಡಿಲಿಸಿ ಮೀನುಗಾರರಿಗೆ ಅನುವು ಮಾಡಿಕೊಡುವಂತೆ ಮನವಿಯ ಕುರಿತು ಅಗತ್ಯ ಕ್ರಮ ವಹಿಸಲು ಕೋರಿರುವ ಬಗ್ಗೆ 21-06-2022
2022 ಮೀನುಗಾರಿಕೆ ಇಲಾಖೆಯ ಜಿಲ್ಲಾ ಪಂಚಾಯತ್ ಯೋಜನೆಗಳ ಘಟಕ ವೆಚ್ಚವನ್ನು ಪರಿಷ್ಕರಿಸುವ ಬಗ್ಗೆ 15-06-2022
2022 ಕರ್ನಾಟಕ ಸಾಮಾನ್ಯ ಸೇವೆಗಳು ಮೀನುಗಾರಿಕೆ ಶಾಖೆ (ವೃಂದ ಮತ್ತು ನೇಮಕಾತಿ) ನಿಯಮ, 2021 11-01-2022
2021 ಉತ್ತರ ಕರ್ನಾಟಕ ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಿಡಕಲ್‌ ಜಲಾಶಯ, ಆಲಮಟ್ಟಿ ಜಲಾಶಯ ಮತ್ತು ಹಿಡ್ಕಲ್‌ ಮೀನುಮರಿ ಉತ್ಪಾದನಾ ಕೇಂದ್ರದಲ್ಲಿ ಮೀನುಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳಲು ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಉತ್ತರ ಕರ್ನಾಟಕ ಒಳನಾಡು ಮೀನುಗಾರಿಕೆ ಅಭಿವೃದ್ಧಿ ಕೇಂದ್ರಕ್ಕೆ ಜಲಸಂಪನ್ಮೂಲ ಮತ್ತು ಮೀನುಮರಿ ಉತ್ಪಾದನಾ ಕೇಂದ್ರಗಳನ್ನು ಹಸ್ತಾಂತರಿಸುವ ಬಗ್ಗೆ 08-12-2021
2021 ಕಾರ್ಯ ನಿರ್ವಹಣ ವರದಿಗಳ ನಿರ್ವಹಣೆ ಬಗ್ಗೆ ಆದೇಶ 27-07-2021
2021 2021-22 ನೇ ಸಾಲಿನ ಆಯವ್ಯಯ ಭಾಷಣ ಕಂಡಿಕಡ 73 ರಂತೆ ರಾಜ್ಯದ 16 ಮೀನುಮರಿ ಉತ್ಪಾದನಾ ಕೇಂದ್ರಗಳ ಉನ್ನತೀಕರಣಕ್ಕೆ ಪ್ರಸಕ್ತ ಸಾಲಿನಲ್ಲಿ ಎರಡು ಕೋಟಿ ರೂ ಅನುದಾನವನ್ನು ಒದಗಿಸಲು ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ 30-06-2021
2021 2021-22 ನೇ ಸಾಲಿನಿಂದ ಆಯವ್ಯಯ ಭಾಷಣ ಕಂಡಿಕಡ 71 ರಂತೆ ಯಾಂತ್ರೀಕೃತ ದೋಣಿಗಳಿಗೆ 1.5 ಲಕ್ಷ ಕಿಲೋ ಲೀಟರ್‌ ಡೀಸೆಲ್ ಮೇಲಿನ ಮಾರಾಟ ಕರ ಮರು ಪಾವತಿಯ ಬದಲು ಡೀಸೆಲ್‌ ಡೆಲಿವರಿ ಪಾಯಿಂಡ್‌ ನಲ್ಲಿಯೇ ಕರ ರಹಿತ ದರದಲ್ಲಿ ಡೀಸಲ್‌ ವಿತರಣೆಗೆ ಕ್ರಮದ ಕುರಿತಂತೆ ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ 16-06-2021
2021 2021-22ನೇ ಸಾಲಿನ ಆಯವ್ಯಯ ಘೋಷಣೆ ಕಂಡಿಕೆ-74ರಂತೆ 2021-22ನೇ ಸಾಲಿನಲ್ಲಿ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ವತಿಯಿಂದ ಮೀನುಮಾರಾಟ ಘಟಕಗಳು ಹಾಗೂ ಮತ್ಸ್ಯದರ್ಶಿನಿಗಳನ್ನು 30 ಕೋಟಿ ರೂ. ಗಳ ವೆಚ್ಚದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ 13-05-2021
2021 2021-22ನೇ ಸಾಲಿನ ಆಯವ್ಯಯ ಘೋಷಣೆ ಕಂಡಿಕೆ-74ರಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿರುವ ಪಂಗೇಸಿಯಸ್‌ ತಿಲಾಪಿಯಾ ಮೀನುಗಳನ್ನು ಫಿಲೆ ಟ್ಸ ಮತ್ತು ಶೀತಲೀಕೃತ ಉತ್ಪನಗಳಾಗಿ ಸಂಸ್ಕರಣೆಗೊಳಿಸಲು ಆಧುನಿಕ ಸಂಸ್ಕರಣಾ ಮತ್ತು ಮೌಲ್ಯವರ್ಧನಾ ಕೇಂದ್ರವನ್ನು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ವತಿಯಿಂದ 6 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲು ಆಡಳಿತ್ಮಾತಕ ಮಂಜೂರಾತಿ ನೀಡುವ ಬಗ್ಗೆ 12-05-2021
2021 2020-21ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ 2405-00-103-0-17 ರಿಂದ ರೂ.8.00 ಲಕ್ಷಗಳನ್ನ ಪುನರ್‌ ವಿನಿಯೋಗ ಮಾಡಿರುವ ಮೊತ್ತವನ್ನು ಬಿಡುಗಡೆ ಮಾಡುವ ಬಗ್ಗೆ 12-03-2021
2021 ವಾಣಿಜ್ಯ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಮೂಲಕ ಮೀನುಗಾರರಿಗೆ ಶೇ 2 ರ ಬಡ್ಡಿದರದಲ್ಲಿ 2017-18 ಮತ್ತು 2018-19 ನೇ ಸಾಲುಗಳಲ್ಲಿ ಹಾಗೂ ಶೂನ್ಯ ಬಡ್ಡಿದಲ್ಲಿ 2018-19 ನೇ ಸಾಲಿಗೆ ಬ್ಯಾಂಕುಗಳಿಗೆ ಮರುಪಾವತಿಸಲು ಬಾಕಿ ಇರುವ ಮೊತ್ತ ಮನ್ನಾ ಮಾಡುವ ಕುರಿತು 08-01-2021
2019 ವಾಣಿಜ್ಯ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಮೂಲಕ ಮೀನುಗಾರರಿಗೆ ಶೇ 2 ರ ಬಡ್ಡಿದರದಲ್ಲಿ 2017-18 ಮತ್ತು 2018-19 ನೇ ಸಾಲುಗಳಲ್ಲಿ ಹಾಗೂ ಶೂನ್ಯ ಬಡ್ಡಿದಲ್ಲಿ 2018-19 ನೇ ಸಾಲಿಗೆ ಬ್ಯಾಂಕುಗಳಿಗೆ ಮರುಪಾವತಿಸಲು ಬಾಕಿ ಇರುವ ಮೊತ್ತ ಮನ್ನಾ ಮಾಡುವ ಕುರಿತು 07-01-2020
2019 ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ 07-12-2019
2019 ಕೇಂದ್ರ ಪುರಸ್ಕೃತ ಮೀನುಗಾರರ ಸಾಮೂಹಿಕ ಅಪಘಾತ ವಿಮಾ ಯೋಜನೆ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ 21-05-2019 21-05-2019
2019 ಆರ್.ಐ.ಡಿ.ಎಫ್ 24 02-03-2019
2019 ಪಿ.ಎಂ.ಎಸ್.ವೈ.ಎಂ ಕುರಿತು ಮಾರ್ಗಸೂಚಿಗಳ ಗೆಜೆಟ್ ಅಧಿಸೂಚನೆ 07-02-2019
2019 ಕರ್ನಾಟಕ ರೈತ ಉತ್ಪಾದಕರ ಸಂಸ್ಥೆಗಳ ನೀತಿ 2018 17-01-2019
2018 ಮತ್ಸ್ಯಜೋಪಾಸನೆ ಯೋಜನೆ 2018-19 05-09-2018
2018 ರಾಜ್ಯದ ಮೀನುಗಾರರು ಮೀನುಗಾರಿಕೆ ಚಟುವಟಿಕೆ ಕೈಗೊಳ್ಳಲು ಶೂನ್ಯ ಬಡ್ಡಿದರದಲ್ಲಿ ರೂ.50,000/- ಗಳವರೆಗೆ ಸಾಲವನ್ನು ವಾಣಿಜ್ಯ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳಿಂದ ಪಡೆಯಲು ಅನುಕೂಲವಾಗುವಂತೆ ಬಡ್ಡಿ ಸಹಾಯಧನ ಒದಗಿಸುವ ಬಗ್ಗೆ 25-08-2018
2018 ಮೀನು ಮಾರುಕಟ್ಟೆ ನಿರ್ಮಾಣ ಪರಿಷ್ಕೃತ ಆದೇಶ ದಿನಾಂಕ: 07-06-2018 07-06-2018
2018 ಆರ್.ಐ.ಡಿ.ಎಫ್ 23 08-03-2018
2017 ಮೀನುಗಾರರ ಸಹಕಾರ ಸಂಘಗಳಿಗೆ ಮೀನು ಸಂಗ್ರಹಣಾ ಮತ್ತು ಮಾರಾಟ ಕೇಂದ್ರಗಳ ನಿರ್ಮಾಣಕ್ಕೆ ಸಹಾಯ ಎಂಬ ಹೊಸ ಘಟಕವನ್ನು ಅನುಷ್ಠಾನಗೊಳಿಸಲು 2017-18 10-05-2017
2017 ತಿಲಾಪಿಯ ಜಲಕೃಷಿ ಫಾರಂಗಳ ನೋಂದಣಿ ಅಧಿಸೂಚನೆ 15-02-2017
2016 ಉತ್ತರ ಕರ್ನಾಟಕದಲ್ಲಿ ಮೀನುಗಾರಿಕೆ ಅಭಿವೃದ್ಧಿಗಾಗಿ "ಒಳನಾಡು ಮೀನುಗಾರಿಕೆ ಕೇಂದ್ರ" ಸ್ಥಾಪನೆ 17-09-2016
2015 ಮೀನುಗಾರಿಕೆ ಬಂದರುಗಳು ಮತ್ತು ಇಳಿದಾಣ ಕೇಂದ್ರಗಳ ಸಮಗ್ರ ನಿರ್ವಹಣಾ ನೀತಿಯನ್ನು ರಚಿಸುವ ಕುರಿತು ಆದೇಶ 19-06-2015 19-06-2015
2015 ಜಲಕೃಷಿ ಫಾರಂಗಳ ನೋಂದಣಿ ಶುಲ್ಕ ಅಧಿಸೂಚನೆ 06-03-2015
2014 2014-15 ಜಲಾಶಯದಲ್ಲಿ ಮೀನುಮರಿ ಬಿತ್ತನೆ ಅಧಿಸೂಚನೆ 06-06-2014
2014 ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ 1995 11-03-2014
2013 ಸಿಹಿನೀರು ಮುತ್ತುಕೃಷಿ -ಸಹಾಯಧನ ಯೋಜನೆ 25-10-2013
2013 ಅಲಂಕಾರಿಕಾ ಮೀನು ಘಟಕಗಳ ನೋಂದಣಿ-ಅಧಿಸೂಚನೆ 06-09-2013
2013 ಮೀನುಗಾರಿಕೆ ಸಹಕಾರ ಸಂಘಗಳ ನೋಂದಣಿಗೆ ಮಾರ್ಗಸೂಚಿಗಳು 13-08-2013
2011 2011-12ನೇ ಸಾಲಿನಲ್ಲಿ ಜೀವರಕ್ಷಕ ಸಾಧನ ಸಾಮಗ್ರಿಗಳ ಖರೀದಿಗಾಗಿ ನೆರವು 21-12-2011
2011 2011-12ನೇ ಸಾಲಿನಲ್ಲಿ ಮೀನು ಮಾರುಕಟ್ಟೆ ನಿರ್ಮಾಣಕ್ಕಾಗಿ ನೆರವು 25-05-2011
2010 ಜಲಕೃಷಿ ಫಾರಂಗಳ ನೋಂದಣಿ ಅಧಿಸೂಚನೆ 03-02-2010
2009  2009-10ನೇ ಸಾಲಿನಲ್ಲಿ "ಅಕ್ವಾಪಾರ್ಕ್" ಸ್ಥಾಪನೆಗೆ ಮಂಜೂರಾತಿ ನೀಡುವ ಬಗ್ಗೆ 06-07-2009 

2003

 ಮತ್ಸ್ಯಧಾಮಗಳ ಅಭಿವೃದ್ಧಿಯನ್ನು ಅನುಷ್ಠಾನಗೊಳಿಸಲು 2003-04 19-09-2003 

 

ಇತ್ತೀಚಿನ ನವೀಕರಣ​ : 06-09-2023 04:46 PM ಅನುಮೋದಕರು: Dineshkumar Kaller


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೀನುಗಾರಿಕೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080