Sl No |
Application number |
Applicant Name |
Information sought |
Current status |
0
1
1 |
ಸಂಖ್ಯೆ DOF-ADMN0RTI/75/2022 E-830505 |
ಶ್ರೀ ಚಂದ್ರ.ಎಸ್, |
ಸದರಿ ಅರ್ಜಿಯಲ್ಲಿ ಶ್ರೀ ಚಂದ್ರ.ಎಸ್,ಬಿನ್ ಸುಬ್ಬಣ್ಣ, ನಂ:83,ಕಗ್ಗಲೀಪುರ, ಉತ್ತರಹಳ್ಳಿ ಹೋಬಳಿ, ದಿಣೇ ಪಾಳ್ಯ ರಸ್ತೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು ರವರು 2021-22ನೇ ಸಾಲಿನ ಕೋಲಾರ ತಾಲ್ಲೂಕು,ಎಸ್ ಅಗ್ರಹಾರ ಕೆರೆಯ ಅವಧಿ ವಿಸ್ತರಣೆಗಾಗಿ ಕೋರಿರುವ ಅರ್ಜಿಗಳು ಅದರ ಸಂಬಂಧ ಕೋಲಾರ ಮೀನುಗಾರಿಕೆ ಅಧಿಕಾರಿಗಳ ಪತ್ರಗಳು ಮತ್ತು ಟಿಪ್ಪಣಿ ಹಳೆಗಳು (Note Sheet)ಪ್ರತಿಯನ್ನು ದೃಡೀಕರಿಸಿ ನೀಡಬೇಕೆಂದು ಸದರಿಯವರು ಮಾಹಿತಿ ಹಕ್ಕು ಅಧಿನಿಯಮ-2005 ರಡಿ ಅರ್ಜಿ ಸಲ್ಲಿಸಿರುತ್ತಾರೆ. |
Assigned to PIOdepputy director of Fisheries |
2
2 |
ಸಂಖ್ಯೆ DOF-ADMN0RTI/74/2022 E-830471 |
ಸರ್ಕಾರದ ಪತ್ರ |
ಸದರಿ ಅರ್ಜಿಯಲ್ಲಿ ಶ್ರೀ ಅಬ್ದುಲ್ ಘಫಾರ ಗಡದ್,ಮನೆ ನಂ:1-4-1478/13,ಐ.ಬಿ.ರೋಡ್ ವೆಂಕಟೇಶ್ವರ ಕಾಲೋನಿ,ರಾಯಚೂರು ರವರು ಮೀನುಗಾರಿಕೆ ಇಲಾಖೆ ಪ್ರಾರಭವಾದಾಗಿನಿಂದ ಇಲ್ಲಿಯವರೆಗೆ ಎ ರಿಂದ ಡಿ.ದರ್ಜೆಯ ನೌಕರರ ಜಾಬ ಚಾರ್ಟ ನೀಡುವಂತೆ ಸದರಿಯವರು ಮಾಹಿತಿ ಹಕ್ಕು ಅಧಿನಿಯಮ-2005 ರಡಿ ಅರ್ಜಿ ಸಲ್ಲಿಸಿರುತ್ತಾರೆ. |
Assigned to PIOdepputy director of Fisheries |
3
3 |
ಸಂಖ್ಯೆ DOF-ADMN0RTI/73/2022 E-828406 |
ಸರ್ಕಾರದ ಪತ್ರ |
ಸದರಿ ಅರ್ಜಿಯಲ್ಲಿ ಶ್ರೀ ಮೋಹನ್ ಬೀರಪ್ಪ ಮಾಳಿಗೇರ, ವಕೀಲರು, ಅಚ್ಚವ್ವನ ಕಾಲನಿ, 3ನೇ ಅಡಡ್ಡ ರಸ್ತೆ, ಸಾಯಿನಗರ, ಉಣಕಲ್,ಹುಬ್ಬಳ್ಳಿ, ರವರು ದಿನಾಂಕ:20/05/2022ರ ಮನವಿಯಲ್ಲಿ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳು ಹಾಗೂ ಭರ್ತಿ ಮಾಡಲು ತೆಗೆದುಕೊಂಡಿರುವ ಕ್ರಮದ ಬಗ್ಗೆ ದೃಢೀಕೃತ ನಕಲು ಪ್ರತಿಯನ್ನು ನೀಡುವಂತೆ ಕೋರಿರುತ್ತರೆ. |
Assigned to PIOdepputy director of Fisheries |
4
4 |
ಸಂಖ್ಯೆ DOF-ADMN0RTI/72/2022 E-823463 |
ಶ್ರೀ ಸುನೀಲ್ ಕುಮಾರ್.ಕೆ.ಎಸ್, |
ಸದರಿ ಅರ್ಜಿಯಲ್ಲಿ ಶ್ರೀ ಸುನೀಲ್ ಕುಮಾರ್.ಕೆ.ಎಸ್, ಬಿನ್ ಶಿವರಾಮು.ಕೆ.ಎಲ್,ಕೋಣಸಾಲೆ,ಕೊಪ್ಪ ಹೋಬಳಿ,ಮದ್ದೂರು ತಾಲ್ಲೂಕು,ಮಂಡ್ಯ ಜಿಲ್ಲೆ, ರವರು 2022ನೇ ಸಾಲಿನ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಚನ್ನಗಿರಿ ಊರ ಮುಂದಿನ ಕೆರೆಯ ಅವಧಿಯನ್ನು ವಿಸ್ತರಿಸಿ ಮಾಡಿರುವ ಆದೇಶದ ಪತ್ರ ಸಂಖ್ಯೆ:DOF-TECHOALL/1/104/2022 E-761275 ದೃಢೀಕೃತ ನಕಲು ಪ್ರತಿಯನ್ನು ನೀಡುವಂತೆ ಕೋರಿರುತ್ತರೆ. |
Information Given/Closed2022-07-13 |
5
5 |
ಸಂಖ್ಯೆ DOF-ADMN0RTI/71/2022 E-821610 |
ಶ್ರೀ ಶಿವ ಕುಮಾರ್.ಎಲ್, |
ಸದರಿ ಅರ್ಜಿಯಲ್ಲಿ ಶ್ರೀ ಶಿವ ಕುಮಾರ್.ಎಲ್, ಬಿನ್ ಲಕ್ಷ್ಮಯ್ಯ, ನಂ:137, ರೋಟರಿನಗರ, 1ನೇ ಮೈನ್, ಅಂಬೇಡ್ಕರ್ ಸಮುದಾಯ ಭವನದ ಹತ್ತಿರ, ಕೋಡಿಚಿಕ್ಕನಹಳ್ಳಿ, ಬೆಂಗಳೂರು. ರವರು 1) ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಮೀನುಗಾರರ ಸಹಕಾರ ಸಂಘ ನಿಯಮಿತ,ಜಕರು (ಬ್ಯಾಟರಾಯನಪುರ ವಿಧಾನಸಭಾ ಕೇತ್ರ) ಬೆಂಗಳೂರು, 2) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೀನುಗಾರರ ಸಹಕಾರ ಸಂಘ ನಿಯಮಿತ,ಶ್ರೀರಾಮಪುರ (ಬ್ಯಾಟರಾಯನಪುರ ವಿಧಾನಸಭಾ ಕೇತ್ರ) ಬೆಂಗಳೂರು, 3) ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಮೀನುಗಾರರ ಸಹಕಾರ ಸಂಘ ನಿಯಮಿತ,ವರ್ತೂರು (ಬ್ಯಾಟರಾಯನಪುರ ವಿಧಾನಸಭಾ ಕೇತ್ರ) ಬೆಂಗಳೂರು,4) ಅಲ್ಪ ಸಂಖ್ಯಾತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀನು ಉತ್ವನ್ನ ಮತ್ತು ಮಾರಾಟಗಾರರ ಸಹಕಾರ ಸಂಘ ನಿಯಮಿತ,ತಟಗುಪ್ಪೆ, (ಯಶವಂತಪುರ ವಿಧಾನಸಭಾ ಕ್ಷೇತ್ರ) ಬೆಂಗಳೂರು. 5) ಮರಿಯಾ ಮೀನು ಉತ್ವನ್ನ ಹಾಗೂ ಮೀನು ಮಾರಾಟಗಾರರ ಸಹಕಾರ ಸಂಘ ನಿಯಮಿತ,ಶ್ರೀರಾಮಪುರ (ಮಹದೇವಪುರ ಮತ್ತು ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ). 6)ಆಸರೆ ಮೀನುಗಾರರ ಸಹಕಾರ ಸಂಘ ನಿಯಮಿತ,ರಾಚೇನಹಳ್ಳಿ, (ಬ್ಯಾಟರಾಯನಪುರ ವಿಧಾನಸಭಾ ಕೇತ್ರ) ಬೆಂಗಳೂರು. 7)ಪ್ರಾನಿಸ್ಸ್ ಜೇವಿಯರ್ ಮೀನುಗಾರರ ಸಹಕಾರ ಸಂಘ ನಿಯಮಿತ,ತಟಗುಪ್ಪೆ,(ಯಶವಂತಪುರ ವಿಧಾನಸಭಾ ಕ್ಷೇತ್ರ)ಬೆಂಗಳೂರು.ಇವರು ಹೊಸದಾಗಿ ಸಂಘವನ್ನು ಸ್ಥಾಪಿಸಿದ ನಂತರ ಅಂದಿನಿಂದ ಈ ದಿನಾಂಕದ ವರೆಗೆ ತಮ್ಮ ಇಲಾಖೆಗೆ ಸಲ್ಲಿಸಿದ್ದ ಸಂಘದ ಬೈಲಾ,ಮನವಿ ಪತ್ರ,ಸದಸ್ಯರುಗಳ ಮಾಹಿತಿಗಳು,ಹಾಗೂ ಇಲಾಖಾ ನಿಯಮದಂತೆ ಅನುಮತಿ ನೀಡುವಂತೆ ಕೋರಿದ್ದ ಸಮಯದಲ್ಲಿ ನೀಡಿರುವ ಸಂಪೂರ್ಣ ಮಾಹಿತಿಗಳನ್ನು ನೀಡುವುದು. 2) ಇಲಾಖೆಗೆ ನೀಡಿರುವ ಅಧಿಕೃತ ಸಂಘದ ನೊಂದಾವಣಾ ಆದೇಶದ ಪ್ರತಿಗಳು,ಸಂಘದ ಕಾರ್ಯವ್ಯಾಪ್ತಿ, ಮತ್ತು ಕಾಲಕಾಲಕ್ಕೆ ನೀಡಿರುವ ತಿದ್ದುಪಡಿ ಆದೇಶಗಳ ಪ್ರತಿಗಳು,ಹೊಂದಿರುವ ಕೆರೆಗಳ ಮಾಹಿತಿಯನ್ನು ನೀಡುವುದು. 3)ಇವರು ನೀಡಿರುವ ಈ ಸಂಘದ ಅಧ್ಯಕ್ಷರು/ಕಾರ್ಯದರ್ಶಿಗಳು,ಮತ್ತು ಸದಸ್ಯರುಗಳ ಸಂಪೂರ್ಣ ಮಾಹಿತಿಯನ್ನು ಹಾಗೂ ಸಂಬಂಧಪಟ್ಟ ಕಡತಗಳ ಎಲ್ಲಾ ಟಿಪ್ಪಣಿ ಹಾಳೆಗಳು ಹಾಗೂ ವ್ಯವಹಾರ ಪುಟಗಳ ದೃಢೀಕೃತ ಪ್ರತಿಯನ್ನು ನೀಡುವಂತೆ ಕೋರಿರುತ್ತರೆ.
ಸದರಿ ಅರ್ಜಿಯಲ್ಲಿ ಶ್ರೀ ಶಿವ ಕುಮಾರ್.ಎಲ್, ಬಿನ್ ಲಕ್ಷ್ಮಯ್ಯ, ನಂ:137, ರೋಟರಿನಗರ, 1ನೇ ಮೈನ್, ಅಂಬೇಡ್ಕರ್ ಸಮುದಾಯ ಭವನದ ಹತ್ತಿರ, ಕೋಡಿಚಿಕ್ಕನಹಳ್ಳಿ, ಬೆಂಗಳೂರು. ರವರು ಕೆಳಿರುವ ಮಾಹಿತಿಯು ಕೇಂದ್ರ ಕಛೇರಿಯಲ್ಲಿ ಮಾಹಿತಿ ಲಭ್ಯವಿಲ್ಲದ ಕರಣ, ಸದರಿ ಅರ್ಜಿಯನ್ನು ಮಾಹಿತಿ ಹಕ್ಕು ಅಧಿನಿಯಮ-2005 ರ ಸೆಕ್ಷನ್ 6(3) ರಡಿ ವರ್ಗಾಹಿಸಿ, ಅರ್ಜಿದಾರರು ಕೋರಿರುವ ಮಾಹಿತಿಯನ್ನು ನೇರವಾಗಿ ಅರ್ಜಿದಾರರಿಗೆ (ನಿಗದಿಪಡಿಸಿದ ಶುಲ್ಕವನ್ನು ಪಡೆದು) ಒದಗಿಸುವಂತೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಹಾಗೂ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಬೆಂಗಳೂರು ಉತ್ತರ ತಾಲ್ಲೂಕು. ಮತ್ತು ಬೆಂಗಳೂರು ದಕ್ಷಿಣ ತಾಲ್ಲೂಕು. ರವರಿಗೆ ತಿಳಿಸಬಹುದಾಗಿದೆ. ಅದರಂತೆ ಬರೆದಿರುವ ಕರಡು ಪತ್ರವನ್ನು ಅನುಮೋದನೆಗೆ ಸಲ್ಲಿಸಿದೆ. |
Information Given/Closed2022-07-05 |
6
6 |
ಸಂಖ್ಯೆ DOF-ADMN0RTI/70/2022 E-820341 |
ಶ್ರೀ ವಿಷ್ಣುವರ್ಧನ, |
ಸದರಿ ಅರ್ಜಿಯಲ್ಲಿ ಶ್ರೀ ವಿಷ್ಣುವರ್ಧನ, ವಕೀಲರು, ನಂ:4, 6ನೇ ಮುಖ್ಯ ರಸ್ತೆ, ವಿನಾಯಕನಗರ, ಮೈಸೂರು-12, ರವರು ಶ್ರೀ ದಿನೇಶ್ ಕಲ್ಲೇರ್ ರವರು, ಅಪರ ನಿರ್ದೇಶಕರು,ಮೀನುಗಾರಿಕೆ ಇಲಾಖೆ ಇವರು ಕರ್ತವ್ಯಕ್ಕೆ ಪ್ರಥಮವಾಗಿ ಸೇರಿದ ದಿನಾಂಕದಿಂದ ಕರ್ತವ್ಯ ನಿರ್ವಹಿಸಿದ ಸ್ಥಳಗಳು ಹಾಗೂ ಸದರಿ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಿದ ಅವಧಿಯ ವಿವರಗಳ ದೃಢೀಕೃತ ಕಡತಗಳ ನಕಲು ಪ್ರತಿಯನ್ನು ನೀಡುವಂತೆ ಕೋರಿರುತ್ತರೆ. |
Assigned to PIOdepputy director of Fisheries |
7
7 |
ಸಂಖ್ಯೆ DOF-ADMN0RTI/69/2022 E-820325 |
ಶ್ರೀ ವಿಷ್ಣುವರ್ಧನ, |
ಸದರಿ ಅರ್ಜಿಯಲ್ಲಿ ಶ್ರೀ ವಿಷ್ಣುವರ್ಧನ, ವಕೀಲರು, ನಂ:4, 6ನೇ ಮುಖ್ಯ ರಸ್ತೆ, ವಿನಾಯಕನಗರ, ಮೈಸೂರು-12, ರವರು ಶ್ರೀ ಕೆ.ನಾರಾಯಣ್ ರವರು, ಜಂಟಿ ನಿರ್ದೇಶಕರು,ಮೈಸೂರು ವಿಭಾಗ,ಇವರು ಕರ್ತವ್ಯಕ್ಕೆ ಪ್ರಥಮವಾಗಿ ಸೇರಿದ ದಿನಾಂಕದಿಂದ ಕರ್ತವ್ಯ ನಿರ್ವಹಿಸಿದ ಸ್ಥಳಗಳು ಹಾಗೂ ಸದರಿ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಿದ ಅವಧಿಯ ವಿವರಗಳ ದೃಢೀಕೃತ ಕಡತಗಳ ನಕಲು ಪ್ರತಿಯನ್ನು ನೀಡುವಂತೆ ಕೋರಿರುತ್ತರೆ. |
Assigned to PIOdepputy director of Fisheries |
8
8 |
ಸಂಖ್ಯೆ DOF-ADMN0RTI/68/2022 E-820307 |
ಶ್ರೀ ವಿಷ್ಣುವರ್ಧನ, |
ಸದರಿ ಅರ್ಜಿಯಲ್ಲಿ ಶ್ರೀ ವಿಷ್ಣುವರ್ಧನ, ವಕೀಲರು, ನಂ:4, 6ನೇ ಮುಖ್ಯ ರಸ್ತೆ, ವಿನಾಯಕನಗರ, ಮೈಸೂರು-12, ರವರು ಶ್ರೀ ಮಹದೇವ್ ರವರು,ಉಪನಿರ್ದೇಶಕರು,(ಹಾಲಿ ಕೇಂದ್ರ ಕಛೇರಿಯಲ್ಲಿ ಎ.ಎಲ್.ಎಲ್. ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು),ಮೀನುಗಾರಿಕೆ ಇಲಾಖೆ ಇವರು ಕರ್ತವ್ಯಕ್ಕೆ ಪ್ರಥಮವಾಗಿ ಸೇರಿದ ದಿನಾಂಕದಿಂದ ಕರ್ತವ್ಯ ನಿರ್ವಹಿಸಿದ ಸ್ಥಳಗಳು ಹಾಗೂ ಸದರಿ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಿದ ಅವಧಿಯ ವಿವರಗಳ ದೃಢೀಕೃತ ಕಡತಗಳ ನಕಲು ಪ್ರತಿಯನ್ನು ನೀಡುವಂತೆ ಕೋರಿರುತ್ತರೆ. |
Assigned to PIOdepputy director of Fisheries |
9
9 |
ಸಂಖ್ಯೆ DOF-ADMN0RTI/67/2022 E-817330 |
ಶ್ರೀ ಅಮ್ಜದ್ ಪಾಷ, |
ಸದರಿ ಅರ್ಜಿಯಲ್ಲಿ ಶ್ರೀ ಅಮ್ಜದ್ ಪಾಷ, ನಂ:2087, 15ನೇ ಕ್ರಾಸ್, ಅಶೋಕ ರಸ್ತೆ, ಲಷ್ಕರ್ ಮೊಹಲ್ಲಾ, ಮೈಸೂರು, ರವರು ಅಲ್ಪಸಂಖ್ಯಾತರ ಮೀನುಗಾರರ ಸಹಕಾರ ಸಂಘ (ನಿ), ಹುಣಸೂರು, ನಂ.1997, ಎಲ್-3, 15ನೇ ವೆಸ್ಟ್ ಕ್ರಾಸ್, ಅಶೋಕ ರಸ್ತೆ,ಲಷ್ಕರ್ ಮೊಹಲ್ಲಾ, ಮೈಸೂರು ಈ ಸಂಘಕ್ಕೆ ನುಗು ಜಲಾಶಯದ ಗುತ್ತಿಗೆ ಅವಧಿಯನ್ನು ಮಾನ್ಯ ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ಮುಂದುವರೆಸಲು ಪ್ರಧಾನ ಕಾರ್ಯದರ್ಶಿಗಳ, ಬೆಂಗಳೂರು ರವರು ನಿರ್ದೇಶಕರು,ಮೀನುಗಾರಿಕೆ ಇಲಾಖೆ,ಬೆಂಗಳೂರು ರವರಿಗೆ ನೀಡಿರುವ ಆದೇಶ ಮತ್ತು ಟಿಪ್ಪಣಿಯ ದೃಢೀಕೃತ ಕಡತಗಳ ನಕಲು ಪ್ರತಿಯನ್ನು ನೀಡುವಂತೆ ಕೋರಿರುತ್ತರೆ. |
Information Given/Closed2022-07-15 |
10
10 |
ಸಂಖ್ಯೆ DOF-ADMN0RTI/66/2022 E-815570 |
ಶ್ರೀ ಯಾಕುಬ್ ಹಸನಸಾಬ ನಾಟೀಕಾರ, |
ಸದರಿ ಅರ್ಜಿಯಲ್ಲಿ ಶ್ರೀ ಯಾಕುಬ್ ಹಸನಸಾಬ ನಾಟೀಕಾರ, ಉಸಮಾನೀಯ ನಗರ, ಉಸಮಾನನೀಯಾ ಮಸೀದಿ ಹತ್ತಿರ, ಸಿಂದಗಿ ತಾಲ್ಲೂಕು, ಸಿಂದಗಿ ಜಿಲ್ಲೆ, ವಿಜಯಪುರ ರವರು 2018 ರೀದ2022 ಶ್ರೀ ಗಂಗಾಮಾತಾ ಮಾಹಿಳಾ ಮೀನುಗಾರರ ಸಹಕಾ ಸಂಘ ನಿಯಮಿತ,ಅಸ್ಕಿ ತಾಲ್ಲೂಕು,ವಿಜಯಪುರ ಜಿಲ್ಲೆ,ಸದರಿ ಸಂಘದ ನೊಂದಣಿ ಸಲುವಾಗಿ ಪತ್ರ ವ್ಯಾವಹಾರ ಮಾಡಿದ ಹಾಗೂ ಕೌಶಲ್ಯ ಪರೀಕ್ಷೆ ನಡೆಸಿದ್ದು, ಸಿಡಿ,ಹಾಗೂ ಸಪೂರ್ಣ ದಾಖಲಾತಿಗಳನ್ನು ನೀಡುವಂತೆ ಕೋರಿರುತ್ತರೆ. |
Information Given/Closed2022-07-06 |
11
11 |
ಸಂಖ್ಯೆ DOF-ADMN0RTI/65/2022 E-815330 |
ಶ್ರೀ ಯಾಕುಬ್ ಹಸನಸಾಬ ನಾಟೀಕಾರ, |
ಸದರಿ ಅರ್ಜಿಯಲ್ಲಿ ಶ್ರೀ ಯಾಕುಬ್ ಹಸನಸಾಬ ನಾಟೀಕಾರ,ಉಸಮಾನೀಯ ನಗರ,ಉಸಮಾನನೀಯಾ ಮಸೀದಿ ಹತ್ತಿರ,ಸಿಂದಗಿ ತಾಲ್ಲೂಕು,ಸಿಂದಗಿ ಜಿಲ್ಲೆ,ವಿಜಯಪುರ ರವರು ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಶ್ರೀ ಶ್ರೀಶೈಲ ಎಸ್ ಗಂಗನಳ್ಳಿ,ಇವರ ವರ್ಗಾವಣೆ ರದ್ದುಗೋಳಿಸಲು ಶಿಫಾರಸು ಮಾಡಿದ ಶಾಸಕರುಗಳ ಪತ್ರ ಹಾಗೂ ಸಂಘಗಳ ಪತ್ರಗಳ ನಕಲು ಪ್ರತಿಯನ್ನು ದೃಢೀಕೃತ ದಾಖಲಾತಿಗಳನ್ನು ನೀಡುವಂತೆ ಕೋರಿರುತ್ತರೆ. |
Information Given/Closed2022-06-29 |
12
12 |
DOF-ADMN0RTI/64/2022 E-807703 |
ಶ್ರೀ ಹೆಚ್.ಜೆ.ಪ್ರಸನ್ನ ಕುಮಾರ್, |
ಸದರಿ ಅರ್ಜಿಯಲ್ಲಿ ಶ್ರೀ ಹೆಚ್.ಜೆ.ಪ್ರಸನ್ನ ಕುಮಾರ್,ನಂ:119,ಹೆನ್ನಾಗರ ಗ್ರಾಮ,ಹೆನ್ನಾಗರ ಪಂಚಾಯತಿ,
ಜಿಗಣಿ ಹೊಬಳ್ಳಿ,ಆನೇಕಲ್ ತಾಲ್ಲೂಕು,ಬೆಂಗಳೂರು ನಗರ ಜಿಲ್ಲೆ-560105.ರವರು ಹೆನ್ನಾಗರ ಕೆರೆ ಮೀನು ಪಾಶುವಾರು ಹಕ್ಕಿನ ವಿಲೆವಾರಿ ಙ್ಞಾಪನ ಪತ್ರ ಸಂಖ್ಯೆ:DOf-TECHOALL1/118/2022 E-779625 ದಿನಾಂಕ:10/6/2022ರ ದೃಢೀಕೃತ ಪ್ರತಿಯನ್ನು ನೀಡುವಂತೆ ಕೋರಿರುತ್ತರೆ. |
Information Given/Closed2022-07-05 |
13
13 |
ಸಂಖ್ಯೆ DOF-ADMN0RTI/63/2022 E-804295 |
ಶ್ರೀ ಮಲ್ಲಿಕಾರ್ಜುನ |
ವಿಷಯ:ಶ್ರೀ ಮಲ್ಲಿಕಾರ್ಜುನ ಬಿನ್ ತಾಯಪ್ಪ ಭೋವಿ ಸೇಗುರಕರ,ಸಾ||ಬಂಡಿಗೇರಾ,ಮನೆ
ನಂ:2-8-18/1,ಕರಣಗೌಡ ಮನೆ ಹಿಂದುಗಡೆ,ಬಂಡಿಗೇರಾ,ಯಾದಗಿರಿ.
ಇವರು ಮಾಹಿತಿ ಹಕ್ಕು ಅಧಿನಿಯಮ-2005ರಡಿ ಸಲ್ಲಿಸಿರುವ ಅರ್ಜಿ ಕುರಿತು.
ಉಲ್ಲೇಖ: ಶ್ರೀ ಮಲ್ಲಿಕಾರ್ಜುನ ಬಿನ್ ತಾಯಪ್ಪ ಭೋವಿ ಸೇಗುರಕರ,ಸಾ||ಬಂಡಿಗೇರಾ,ಮನೆ
ನಂ:2-8-18/1,ಕರಣಗೌಡ ಮನೆ ಹಿಂದುಗಡೆ,ಬಂಡಿಗೇರಾ,ಯಾದಗಿರಿ.ರವರ ಪತ್ರ
ದಿನಾಂಕ:14-06-2022 ಸ್ವಿಕೃತಿ ದಿನಾಂಕ:16-06-2022
ಉಲ್ಲೇಖಿತ ಪತ್ರವನ್ನು ಅವಗಹನೆಗೆ ಮಂಡಿಸಿದೆ.
ಸದರಿ ಅರ್ಜಿಯಲ್ಲಿ ಶ್ರೀ ಮಲ್ಲಿಕಾರ್ಜುನ ಬಿನ್ ತಾಯಪ್ಪ ಭೋವಿ ಸೇಗುರಕರ,ಸಾ||ಬಂಡಿಗೇರಾ,ಮನೆ ನಂ:2-8-18/1,ಕರಣಗೌಡ ಮನೆ ಹಿಂದುಗಡೆ,ಬಂಡಿಗೇರಾ,ಯಾದಗಿರಿ ರವರು ಮೀನುಗಾರಿಕೆ ಇಲಾಖೆಯ ವತಿಯಿಂದ ಮೀನುಗಾರರ ಸಹಕಾರ ಸಂಘಗಳಿಗೆ ನೇರಗುತ್ತಿಗೆ ಮೂಲಕ ಜಲಸಂಪನ್ಮೂಲಗಳನ್ನು ನೀಡಲಾಗುತ್ತಿದ್ದು,ಸರ್ಕಾರದ ನಿಯಮಾನುಸಾರ ಗರಿಷ್ಠ ಜಲಸಂಪನ್ಮೂಲಗಳನ್ನು ನೀಡಿದ ಮೇಲೆ ಸದರಿ ಮೀನುಗಾರರ ಸಹಕಾರ ಸಂಘಗಳು ಮತ್ತು ಸಂಘದ ಸದಸ್ಯರು ಮೀನುಗಾರಿಕೆ ಇಲಾಖೆಯಿಂದ ಕೆರೆ/ನದಿ/ಜಲಾಶಯಗಳಲ್ಲಿ ಪರವಾನಿಗೆ ಪಡೆದು ಮೀನುಗಾರಿಕೆ ಕೈಗೊಳ್ಳಲು ಅವಕಾಶ ಇರುತ್ತಾದೆ ಅಧವಾ ಇರುವುದಿಲ್ಲವೆಂದು ದೃಢೀಕೃತ ಮಾಹಿತಿ ನೀಡುವುದು ಹಾಗೂ ಮೀನುಗಾರರ ಸಹಕಾರ ಸಂಘಗಳು ಮತ್ತು ಸಂಘದ ಸದಸ್ಯರು ಟೆಂಡರ್ಕ ಂಹರಾಜಿನಲ್ಲಿ ಭಾಗವಹಿಸಲು ಅವಕಾಶ ಇರುವುದರ ಬಗ್ಗೆ ದೃಢೀಕೃತ ದಾಖಲಾತಿಗಳನ್ನು ನೀಡುವಂತೆ ಕೋರಿರುತ್ತರೆ.
ಆದುದರಿಂದ ಸದರಿ ಅರ್ಜಿಯಲ್ಲಿ ಕೋರಿರುವ ಮಾಹಿತಿಯನ್ನು ಹಗುಪ-2 ಸಂಕಲನದಿಂದ ಪಡೆಯಬಹುದಾಗಿದೆ, ಅದರಂತೆ ಬರೆದಿರುವ ಕರಡು ಪತ್ರ ಮತ್ತು ಶುದ್ದ ಪತ್ರವನ್ನು ಅನುಮೋದನೆಗೆ ಸಲ್ಲಿಸಿದೆ. |
Information Given/Closed2022-07-15 |
14
14 |
ಸಂಖ್ಯೆ DOF-ADMN0RTI/62/2022 E-803320 |
D.Kumar, |
ವಿಷಯ:ಮಾಹಿತಿ ಹಕ್ಕು ಅಧಿನಿಯಮ -2005 ರಡಿ, ಶ್ರೀ D.Kumar, S/o Dure, 6th
Cross, New Extesin, R.S.Doddi,Hanur-571439, ಇವರು ಸಲ್ಲಿಸಿರುವ
ಅರ್ಜಿ ಕುರಿತು.
ಉಲ್ಲೇಖ:ಶ್ರೀ D.Kumar, S/o Dure, 6th Cross, New Extesin,
R.S.Doddi,Hanur-571439,ರವರ ಪತ್ರ
ದಿ:13/6/2022 ಸ್ವಿಕೃತಿ ದಿನಾಂಕ:15/06/2022
******
ಉಲ್ಲೇಖಿತ ಪತ್ರವನ್ನು ಅವಗಹನೆಗೆ ಮಂಡಿಸಿದೆ.
ಸದರಿ ಅರ್ಜಿಯಲ್ಲಿ ಶ್ರೀ D.Kumar, S/o Dure, 6th Cross, New Extesin, R.S.Doddi,Hanur, ರವರು 1985 ರಿಂದ 2005 ವರೆಗೆ Need to Know That MS.Kalasai , W/O Krishnaik , Lambani Thanda, (Cholamaranahalli) Chennapatna To Ramanagar Service Details ನೀಡಬೇಕೆಂದು ಸದರಿಯವರು ಮಾಹಿತಿ ಹಕ್ಕು ಅಧಿನಿಯಮ-2005 ರಡಿ ಅರ್ಜಿ ಸಲ್ಲಿಸಿರುತ್ತಾರೆ.
ಸದರಿ ಅರ್ಜಿಯಲ್ಲಿ ಶ್ರೀ D.Kumar, S/o Dure, 6th Cross, New Extesin, R.S.Doddi,Hanur, ರವರು ಕೆಳಿರುವ ಮಾಹಿತಿಯು ಕೇಂದ್ರ ಕಛೇರಿಯಲ್ಲಿ ಮಾಹಿತಿ ಲಭ್ಯವಿಲ್ಲದ ಕರಣ, ಸದರಿ ಅರ್ಜಿಯನ್ನು ಮಾಹಿತಿ ಹಕ್ಕು ಅಧಿನಿಯಮ-2005 ರ ಸೆಕ್ಷನ್ 6(3) ರಡಿ ವರ್ಗಾಹಿಸಿ, ಅರ್ಜಿದಾರರು ಕೋರಿರುವ ಮಾಹಿತಿಯನ್ನು ನೇರವಾಗಿ ಅರ್ಜಿದಾರರಿಗೆ (ನಿಗದಿಪಡಿಸಿದ ಶುಲ್ಕವನ್ನು ಪಡೆದು) ಒದಗಿಸುವಂತೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಹಾಗೂ ಮೀನುಗಾರಿಕೆ ಉಪನಿರ್ದೇಶಕರು, ರಾಮನಗರ. ರವರಿಗೆ ತಿಳಿಸಬಹುದಾಗಿದೆ. ಅದರಂತೆ ಬರೆದಿರುವ ಕರಡು ಪತ್ರವನ್ನು ಅನುಮೋದನೆಗೆ ಸಲ್ಲಿಸಿದೆ. |
Information Given/Closed2022-06-16 |
15
15 |
ಸಂಖ್ಯೆ DOF-ADMN0RTI/61/2022 E-801425 |
ಶ್ರೀ ಅಮ್ಜದ್ ಪಾಷ, |
ವಿಷಯ: ಶ್ರೀ ಅಮ್ಜದ್ ಪಾಷ,ಕಾರ್ಯದರ್ಶಿ,ಅಲ್ಪಸಖ್ಯಾತರ ಮೀನುಗಾರರ ಸಹಕಾರ
ಸಂಘ,(ನಿ), ಹುಣಸೂರು,ನಂ.1997,ಎಲ್-3,15ನೇ ವೆಸ್ಟ್ ಕ್ರಾಸ್,ಅಶೋಕ ರಸ್ತೆ,ಲಷ್ಕರ್
ಮೊಹಲ್ಲಾ,ಮೈಸೂರು,ಇವರು ಮಾಹಿತಿ ಹಕ್ಕು ಅಧಿನಿಯಮ-2005ರಡಿ ಸಲ್ಲಿಸಿರುವ
ಅರ್ಜಿಗಳ ಕುರಿತು.
ಉಲ್ಲೇಖ: ಶ್ರೀ ಅಮ್ಜದ್ ಪಾಷ,ಕಾರ್ಯದರ್ಶಿ,ಅಲ್ಪಸಖ್ಯಾತರ ಮೀನುಗಾರರ ಸಹಕಾರ
ಸಂಘ,(ನಿ), ಹುಣಸೂರು,ನಂ.1997,ಎಲ್-3,15ನೇ ವೆಸ್ಟ್ ಕ್ರಾಸ್,ಅಶೋಕ ರಸ್ತೆ,ಲಷ್ಕರ್
ಮೊಹಲ್ಲಾ,ಮೈಸೂರು,ರವರ ಅರ್ಜಿಗಳ ದಿನಾಂಕ:13-06-2022
ಉಲ್ಲೇಖಿತ ಪತ್ರಗಳನ್ನು ಅವಗಹನೆಗೆ ಮಂಡಿಸಿದೆ.
ಸದರಿ ಅರ್ಜಿಗಳಲ್ಲಿ ಶ್ರೀ ಅಮ್ಜದ್ ಪಾಷ, ಕಾರ್ಯದರ್ಶಿ, ಅಲ್ಪಸಖ್ಯಾತರ ಮೀನುಗಾರರ ಸಹಕಾರ ಸಂಘ,(ನಿ), ಹುಣಸೂರು, ನಂ.1997, ಎಲ್-3, 15ನೇ ವೆಸ್ಟ್ ಕ್ರಾಸ್, ಅಶೋಕ ರಸ್ತೆ, ಲಷ್ಕರ್ ಮೊಹಲ್ಲಾ, ಮೈಸೂರು, ರವರು 1)ಅಲ್ಪಸಂಖ್ಯಾತರ ಮೀನುಗಾರರ ಸಹಕಾರ ಸಂಘ (ನಿ), ಹುಣಸೂರು, ನಂ.1997, ಎಲ್-3, 15ನೇ ವೆಸ್ಟ್ ಕ್ರಾಸ್, ಅಶೋಕ ರಸ್ತೆ,ಲಷ್ಕರ್ ಮೊಹಲ್ಲಾ, ಮೈಸೂರು ಈ ಸಂಘಕ್ಕೆ ನುಗು ಜಲಾಶಯದ ಗುತ್ತಿಗೆ ಅವಧಿಯನ್ನು ಮಾನ್ಯ ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ಮುಂದುವರೆಸಲು ಮೀನುಗಾರಿಕೆ ನಿರ್ದೇಶಕರು,ಬೆಂಗಳೂರು ರವರು ಪ್ರಧಾನ ಕಾರ್ಯದರ್ಶಿ,ಬೆಂಗಳೂರು ರವರಿಗೆ ಕಳುಹಿಸಿದ ಸಂಪೂರ್ಣ ಪ್ರಸ್ತಾವನೆ ಹಾಗೂ ಟಿಪ್ಪಣಿಯ (Note Sheet) ದೃಢೀಕೃತ ಪ್ರತಿ ಮತ್ತು 2) ಅಲ್ಪಸಂಖ್ಯಾತರ ಮೀನುಗಾರರ ಸಹಕಾರ ಸಂಘ (ನಿ), ಹುಣಸೂರು, ನಂ.1997, ಎಲ್-3, 15ನೇ ವೆಸ್ಟ್ ಕ್ರಾಸ್, ಅಶೋಕ ರಸ್ತೆ,ಲಷ್ಕರ್ ಮೊಹಲ್ಲಾ, ಮೈಸೂರು ಈ ಸಂಘಕ್ಕೆ ನುಗು ಜಲಾಶಯದ ಗುತ್ತಿಗೆ ಅವಧಿಯನ್ನು ಮಾನ್ಯ ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ಮುಂದುವರೆಸಲು ಪ್ರಧಾನ ಕಾರ್ಯದರ್ಶಿ,ಬೆಂಗಳೂರು ರವರು ನಿರ್ದೇಶಕರು,ಮೀನುಗಾರಿಕೆ ಇಲಾಖೆ,ಬೆಂಗಳೂರು ರವರಿಗೆ ನೀಡಿರುವ ಆದೇಶ ಮತ್ತು ಟಿಪ್ಪಣಿಯ ದೃಢೀಕೃತ ಕಡತಗಳ ನಕಲು ಪ್ರತಿಯನ್ನು ನೀಡುವಂತೆ ಕೋರಿರುತ್ತರೆ.
ಆದುದರಿಂದ ಸದರಿ ಅರ್ಜಿಯಲ್ಲಿ ಕೋರಿರುವ ಮಾಹಿತಿಯು ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಸಂಘಗಳ ಹಕ್ಕು, ಅರ್ಜಿದಾರರು ಸಂಘವಾಗಿರುವುದರಿಂದ “ಪೌರ” ವ್ಯಾಖ್ಯೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ.ಆದರಿಂದ,ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಮಾಹಿತಿ ಕೇಳಲು ಬಾಧ್ಯರಲ್ಲ(ಹಕ್ಕಿರುವುದಿಲ್ಲ) ಎಂಬ ಮಾಹಿತಿಯನ್ನು ಅರ್ಜಿದಾರರಿಗೆ ತಿಳಿಸಲು ಬರೆದಿರುವ ಕರಡು ಪತ್ರ ಮತ್ತು ಶುದ್ದ ಪತ್ರವನ್ನು ಅನುಮೋದನೆಗೆ ಸಲ್ಲಿಸಿದೆ. |
Information Given/Closed2022-06-14 |
16
16 |
ಸಂಖ್ಯೆ DOF-ADMN0RTI/60/2022 E-801177 |
ಶ್ರೀಮತಿ.ಸುಜಾತ.ಟಿ. |
ವಿಷಯ:ಮಾಹಿತಿ ಹಕ್ಕು ಅಧಿನಿಯಮ -2005 ರಡಿ, ಶ್ರೀಮತಿ.ಸುಜಾತ.ಟಿ. W/o
ನಿತ್ಯಾನಂದ.ಹೆಚ್.ಆರ್,ಅಮೃತಾನಂದ ಗಣಪತಿ ದೇವಸ್ಧಾನದ ಹಿಂಭಾಗ,
ನಾಗಣ್ಣನಪಾಳ್ಯ, ಶಿರಾಗೇಟ್, ತುಮಕೂರು-572106,ಇವರು ಸಲ್ಲಿಸಿರುವ
ಅರ್ಜಿ ಕುರಿತು.
ಉಲ್ಲೇಖ:ಶ್ರೀಮತಿ.ಸುಜಾತ.ಟಿ. W/o ನಿತ್ಯಾನಂದ.ಹೆಚ್.ಆರ್,ಅಮೃತಾನಂದ ಗಣಪತಿ
ದೇವಸ್ಧಾನದ ಹಿಂಭಾಗ,ನಾಗಣ್ಣನಪಾಳ್ಯ, ಶಿರಾಗೇಟ್, ತುಮಕೂರು ರವರ ಪತ್ರ
ದಿ:08/06/2022,
******
ಉಲ್ಲೇಖಿತ ಪತ್ರವನ್ನು ಅವಗಹನೆಗೆ ಮಂಡಿಸಿದೆ.
ಸದರಿ ಅರ್ಜಿಯಲ್ಲಿ ಶ್ರೀಮತಿ.ಸುಜಾತ.ಟಿ. W/o ನಿತ್ಯಾನಂದ.ಹೆಚ್.ಆರ್,ಅಮೃತಾನಂದ ಗಣಪತಿ ದೇವಸ್ಧಾನದ ಹಿಂಭಾಗ, ನಾಗಣ್ಣನಪಾಳ್ಯ, ಶಿರಾಗೇಟ್, ತುಮಕೂರು ರವರು 1) ಶೀಘ್ರಲಿಪಿಗಾರರರ ವೃಂದದಿಂದ ಪದೋನ್ನತಿಗೆ ಸಂಬಂಧಿಸಿದ ಇದುವರೆಗಿನ ರೋಸ್ಟರ್ ವಹಿಯ ಸಂಪೂರ್ಣ ಜೆರಾಕ್ಸ್ ಪ್ರತಿ. 2) ಪ್ರ.ದ.ಸ ವೃಂದದಿಂದ ಪದೋನ್ನತಿಗೆ ಸಂಬಂದಿಸಿದ ಇದುವರೆಗಿನ ರೋಸ್ಟರ್ ವಹಿಯ ಸಂಪೂರ್ಣ ಜೆರಾಕ್ಸ್ ಪ್ರತಿ. 3) ಕಛೇರಿ ಅಧೀಕ್ಷಕರ ವೃಂದದಿಂದ ಪದೋನ್ನತಿಗೆ ಸಂಬಂಧಿಸಿದ ಎದುವರೆಗಿನ ರೋಸ್ಟರ್ ವಹಿಯ ಸಂಪೂರ್ಣ ಜೆರಾಕ್ಸ್.4)ಸಹಾಯಕ ನಿರ್ದೇಶಕರು (ಆಡಳಿತ)/ಮೀ.ಉ.ನಿ (ಆಡಳಿತ) (ಕಿ.ವೇ.ಶ್ರೇ) ವೃಂದದ ಇದುವರೆಗಿನ ರೋಸ್ಟರ್ ವಹಿಯ ಸಂಪೂರ್ಣ ಜೆರಾಕ್ಸ್ ಪ್ರತಿ. 5)ಕಛೇರಿ ಅಧೀಕ್ಷಕರ ವೃಂದಕ್ಕೆ ಪದೋನ್ನತಿ ನೀಡಿರುವ ಇದುವರೆಗಿನ D.P.C ನಡವಳಿಗಳ ಜೆರಾಕ್ಸ್ ಪ್ರತಿಯನ್ನು ದೃಡೀಕರಿಸಿ ನೀಡಬೇಕೆಂದು ಸದರಿಯವರು ಮಾಹಿತಿ ಹಕ್ಕು ಅಧಿನಿಯಮ-2005 ರಡಿ ಅರ್ಜಿ ಸಲ್ಲಿಸಿರುತ್ತಾರೆ.
ಆದುದರಿಂದ ಸದರಿ ಅರ್ಜಿಯಲ್ಲಿ ಐದು ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿದು ಮಾಹಿತಿಯನ್ನು ಕೋರಿರುತ್ತಾರೆ ಆದರೆ ಒಂದು ಅರ್ಜಿಯಲ್ಲಿ ಒಂದು ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡಲು ಅವಕಾಸಇರುವುದರಿಂದ ಮೋದಲನೆ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಿಬ್ಬಂದಿ-2 ಸಂಕಲನದಿಂದ ಪಡೆಯಬಹುದಾಗಿದೆ, ಅದರಂತೆ ಬರೆದಿರುವ ಕರಡು ಪತ್ರವನ್ನು ಅನುಮೋದನೆಗೆ ಸಲ್ಲಿಸಿದೆ. |
Assigned to PIOdepputy director of Fisheries |
17
17 |
DOF-ADMN0RTI/59/2022 E-801159 |
ಶ್ರೀಮತಿ.ಸುಜಾತ.ಟಿ. |
ವಿಷಯ:ಮಾಹಿತಿ ಹಕ್ಕು ಅಧಿನಿಯಮ -2005 ರಡಿ, ಶ್ರೀಮತಿ.ಸುಜಾತ.ಟಿ. W/o
ನಿತ್ಯಾನಂದ.ಹೆಚ್.ಆರ್,ಅಮೃತಾನಂದ ಗಣಪತಿ ದೇವಸ್ಧಾನದ ಹಿಂಭಾಗ,
ನಾಗಣ್ಣನಪಾಳ್ಯ, ಶಿರಾಗೇಟ್, ತುಮಕೂರು-572106,ಇವರು ಸಲ್ಲಿಸಿರುವ
ಅರ್ಜಿ ಕುರಿತು.
ಉಲ್ಲೇಖ:ಶ್ರೀಮತಿ.ಸುಜಾತ.ಟಿ. W/o ನಿತ್ಯಾನಂದ.ಹೆಚ್.ಆರ್,ಅಮೃತಾನಂದ ಗಣಪತಿ
ದೇವಸ್ಧಾನದ ಹಿಂಭಾಗ,ನಾಗಣ್ಣನಪಾಳ್ಯ, ಶಿರಾಗೇಟ್, ತುಮಕೂರು ರವರ ಪತ್ರ
ದಿ:06/06/2022,
******
ಉಲ್ಲೇಖಿತ ಪತ್ರವನ್ನು ಅವಗಹನೆಗೆ ಮಂಡಿಸಿದೆ.
ಸದರಿ ಅರ್ಜಿಯಲ್ಲಿ ಶ್ರೀಮತಿ.ಸುಜಾತ.ಟಿ. W/o ನಿತ್ಯಾನಂದ.ಹೆಚ್.ಆರ್,ಅಮೃತಾನಂದ ಗಣಪತಿ ದೇವಸ್ಧಾನದ ಹಿಂಭಾಗ, ನಾಗಣ್ಣನಪಾಳ್ಯ, ಶಿರಾಗೇಟ್, ತುಮಕೂರು ರವರು 1) ಮೀನುಗಾರಿಕೆ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಬೆರಳಚ್ಚುಗಾರರ ಮತ್ತು ಶೀಘ್ರಲಿಪಿಗಾರರರ ವೃಂದದಿಂದ ವೃಂದ ಬದಲಾವಣೆ ಕೋರಿರುವ ಎಲ್ಲಾ ನೌಕರರ ವೃಂದ ಬದಲಾವಣೆ ಕೋರಿಕೆ ಅರ್ಜಿ/ಮನವಿಗಳ ಜೆರಾಕ್ಸ್ ಪ್ರತಿ 2)ಸದರಿ ಅರ್ಜಿ/ಮನವಿಗಳನ್ನು ಸಂಬಂಧಪಟ್ಟ ಕಛೇರಿಯಲ್ಲಿ ಇನ್ ವರ್ಡ್ ಮಾಡಿಕೊಂಡ ಬಗ್ಗೆ ಸಾಮಾನ್ಯ ಸ್ವೀಕೃತಿ ವಹಿಯ ಜೆರಾಕ್ಸ್ ಪ್ರತಿ 3) ಸದರಿ ವೃಂದ ಬದಲಾವಣೆಗೆ ಸಂಬಂಧಿಸಿದಂತೆ ಮೀನುಗಾರಿಕೆ ನಿರ್ದೇಶನಾಲಯದಲ್ಲಿ ನಿರ್ವಹಿಸಿರುವ ಕಡತದ ಸಂಪೂರ್ಣ ಜೆರಾಕ್ಸ್ ಪ್ರತಿಯನ್ನು ದೃಡೀಕರಿಸಿ ನೀಡಬೇಕೆಂದು ಸದರಿಯವರು ಮಾಹಿತಿ ಹಕ್ಕು ಅಧಿನಿಯಮ-2005 ರಡಿ ಅರ್ಜಿ ಸಲ್ಲಿಸಿರುತ್ತಾರೆ.
ಆದುದರಿಂದ ಸದರಿ ಅರ್ಜಿಯಲ್ಲಿ ಕೋರಿರುವ ಮಾಹಿತಿಯನ್ನು ಸಿಬ್ಬಂದಿ-2 ಸಂಕಲನದಿಂದ ಪಡೆಯಬಹುದಾಗಿದೆ, ಅದರಂತೆ ಬರೆದಿರುವ ಕರಡು ಪತ್ರವನ್ನು ಅನುಮೋದನೆಗೆ ಸಲ್ಲಿಸಿದೆ. |
Assigned to PIOdepputy director of Fisheries |
18
18 |
ಸಂಖ್ಯೆ DOF-ADMN0RTI/57/2022 E-795660 |
ಶ್ರೀ D.V.ಗೋಪಲ್ |
ವಿಷಯ:ಮಾಹಿತಿ ಹಕ್ಕು ಅಧಿನಿಯಮ -2005 ರಡಿ, ಶ್ರೀ D.V.ಗೋಪಲ್ ಬಿನ್ ಲೇ ವೆಂಕಟಪ್ಪ,ದವಡಬೆಟ್ಟ,ಕಿಲಾರ್ಲಹಳ್ಳಿ ಅಂಚೆ,ಪಾವಗಡ ತಾಲ್ಲೂಕು,ತುಮಕೂರು ಜಿಲ್ಲೆ ಇವರು ಸಲ್ಲಿಸಿರುವ ಅರ್ಜಿ ಕುರಿತು.
ಉಲ್ಲೇಖ:ಶ್ರೀD.V.ಗೋಪಲ್ ಬಿನ್ ಲೇ ವೆಂಕಟಪ್ಪ, ದವಡಬೆಟ್ಟ, ಕಿಲಾರ್ಲಹಳ್ಳಿ ಅಂಚೆ, ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ ರವರ ಪತ್ರ ದಿ:05-06-2022.ಸ್ವೀಕೃತಿ ದಿ:07-06-2022
******
ಉಲ್ಲೇಖಿತ ಪತ್ರವನ್ನು ಅವಗಹನೆಗೆ ಮಂಡಿಸಿದೆ.
ಸದರಿ ಅರ್ಜಿಯಲ್ಲಿ ಶ್ರೀ D.V.ಗೋಪಲ್ ಬಿನ್ ಲೇ ವೆಂಕಟಪ್ಪ,ದವಡಬೆಟ್ಟ,ಕಿಲಾರ್ಲಹಳ್ಳಿ ಅಂಚೆ,ಪಾವಗಡ ತಾಲ್ಲೂಕು,ತುಮಕೂರು ಜಿಲ್ಲೆ ರವರು ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆ (RAS) ಬಗ್ಗೆ ಆರು ಕಂತುಗಳಲ್ಲಿ ಹಣ ಕೊಡಬೇಕೆಂದು ಎಷ್ಟು ಅರ್ಜಿಗಳು ಬಂದಿವೆ ಅಧವ ಒಂದೇ ಕಂತಿನಲ್ಲಿ ಕೊಡುತ್ತಾರೆ ಅಧವ ಹಂತ ಹಂತವಾಗಿ ಆರು ಕಂತುಗಳಲ್ಲಿ ಕೊಡುತ್ತಾರೆ,ಸರಿಯಾದ ಮಾಹಿತಿಯನ್ನು ನೀಡಬೇಕೆಂದು ಸದರಿಯವರು ಮಾಹಿತಿ ಹಕ್ಕು ಅಧಿನಿಯಮ-2005 ರಡಿ ಅರ್ಜಿ ಸಲ್ಲಿಸಿರುತ್ತಾರೆ.
ಆದುದರಿಂದ ಸದರಿ ಅರ್ಜಿಯಲ್ಲಿ ಕೋರಿರುವ ಮಾಹಿತಿಯನ್ನು ಪಿ ಎಮ್ ಎಮ್ ಎಸ್ ವೈ ಸಂಕಲನದಿಂದ ಪಡೆಯಬಹುದಾಗಿದೆ, ಅದರಂತೆ ಬರೆದಿರುವ ಕರಡು ಪತ್ರವನ್ನು ಅನುಮೋದನೆಗೆ ಸಲ್ಲಿಸಿದೆ. |
Information Given/Closed2022-07-05 |
19
19 |
ಸಂಖ್ಯೆ DOF-ADMN0RTI/56/2022 E-795010 |
ಶ್ರೀ ಚಂದ್ರ.ಎಸ್, |
ವಿಷಯ:ಮಾಹಿತಿ ಹಕ್ಕು ಅಧಿನಿಯಮ -2005 ರಡಿ, ಶ್ರೀ ಚಂದ್ರ.ಎಸ್,ಬಿನ್ ಸುಬ್ಬಣ್ಣ, ನಂ:83,
ಕಗ್ಗಲೀಪುರ, ಉತ್ತರಹಳ್ಳಿ ಹೋಬಳಿ, ದಿಣೇ ಪಾಳ್ಯ ರಸ್ತೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು-560082 ಇವರು ಸಲ್ಲಿಸಿರುವ ಅರ್ಜಿ ಕುರಿತು.
ಉಲ್ಲೇಖ:ಶ್ರೀ ಚಂದ್ರ.ಎಸ್,ಬಿನ್ ಸುಬ್ಬಣ್ಣ, ನಂ:83,ಕಗ್ಗಲೀಪುರ, ಉತ್ತರಹಳ್ಳಿ ಹೋಬಳಿ, ದಿಣೇ
ಪಾಳ್ಯ ರಸ್ತೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು ರವರ ಪತ್ರ
ದಿ:06/06/2022,
******
ಉಲ್ಲೇಖಿತ ಪತ್ರವನ್ನು ಅವಗಹನೆಗೆ ಮಂಡಿಸಿದೆ.
ಸದರಿ ಅರ್ಜಿಯಲ್ಲಿ ಶ್ರೀ ಚಂದ್ರ.ಎಸ್,ಬಿನ್ ಸುಬ್ಬಣ್ಣ, ನಂ:83,ಕಗ್ಗಲೀಪುರ, ಉತ್ತರಹಳ್ಳಿ ಹೋಬಳಿ, ದಿಣೇ ಪಾಳ್ಯ ರಸ್ತೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು ರವರು ಬೆಂಗಳೂರು ದಕ್ಷಣಿ ತಾಲ್ಲೂಕಿನ ಊದಿಪಾಳ್ಯ ಕೆರೆ (ಉದಯಪುರ)ದಿ:1/1/2019 ರಿಂದ ಇಲ್ಲಿಯವರೆಗೂ ನಡೆದಿರುವ ಪತ್ರ ವ್ಯವಾಹರದ ಪ್ರತಿ ಮತ್ತು ನಡವಳಿ,(Note Sheet)ಪ್ರತಿಯನ್ನು ದೃಡೀಕರಿಸಿ ನೀಡಬೇಕೆಂದು ಸದರಿಯವರು ಮಾಹಿತಿ ಹಕ್ಕು ಅಧಿನಿಯಮ-2005 ರಡಿ ಅರ್ಜಿ ಸಲ್ಲಿಸಿರುತ್ತಾರೆ.
ಆದುದರಿಂದ ಸದರಿ ಅರ್ಜಿಯಲ್ಲಿ ಕೋರಿರುವ ಮಾಹಿತಿಯನ್ನು ಹಗುಪ-1 ಸಂಕಲನದಿಂದ ಪಡೆಯಬಹುದಾಗಿದೆ, ಅದರಂತೆ ಬರೆದಿರುವ ಕರಡು ಪತ್ರವನ್ನು ಅನುಮೋದನೆಗೆ ಸಲ್ಲಿಸಿದೆ. |
Information Given/Closed2022-07-15 |
20
20 |
ಸಂಖ್ಯೆ DOF-ADMN0RTI/55/2022 E-794702 |
ಶ್ರೀ,S.A. Gopal, |
ವಿಷಯ:ಮಾಹಿತಿ ಹಕ್ಕು ಅಧಿನಿಯಮ -2005 ರಡಿ, ಶ್ರೀ,S.A. Gopal,Sri Mahalakshmi Fertilisers and Chemicals, Fish feed unit, silk form, Channapatana ಇವರು ಸಲ್ಲಿಸಿರುವ ಅರ್ಜಿ ಕುರಿತು.
ಉಲ್ಲೇಖ:ಶ್ರೀ,S.A. Gopal,Sri Mahalakshmi Fertilisers and Chemicals, Fish feed unit, silk form, Channapatana ರವರ ಪತ್ರ ದಿ:04-06-2022.
******
ಉಲ್ಲೇಖಿತ ಪತ್ರವನ್ನು ಅವಗಹನೆಗೆ ಮಂಡಿಸಿದೆ.
ಸದರಿ ಅರ್ಜಿಯಲ್ಲಿ ಶ್ರೀ,S.A. Gopal,Sri Mahalakshmi Fertilisers and Chemicals, Fish feed unit, silk form, Channapatana ರವರು Blue Revolution scheme, application, transactions, note sheets, upto date and letter correspondence certification copiesಗಳನ್ನು ದೃಡೀಕರಿಸಿ ನೀಡಬೇಕೆಂದು ಸದರಿಯವರು ಮಾಹಿತಿ ಹಕ್ಕು ಅಧಿನಿಯಮ-2005 ರಡಿ ಅರ್ಜಿ ಸಲ್ಲಿಸಿರುತ್ತಾರೆ.
ಆದುದರಿಂದ ಸದರಿ ಅರ್ಜಿಯಲ್ಲಿ ಕೋರಿರುವ ಮಾಹಿತಿಯನ್ನು BRS ಸಂಕಲನದಿಂದ ಪಡೆಯಬಹುದಾಗಿದೆ, ಅದರಂತೆ ಬರೆದಿರುವ ಕರಡು ಪತ್ರವನ್ನು ಅನುಮೋದನೆಗೆ ಸಲ್ಲಿಸಿದೆ. |
Assigned to PIOdepputy director of Fisheries |
21
21 |
ಸಂಖ್ಯೆ DOF-ADMN0RTI/53/2022 E- 789118 |
ಶ್ರೀ ಕೆ.ದೇವಿಕಾ, |
ವಿಷಯ:ಶ್ರೀ ಕೆ.ದೇವಿಕಾ,ಅಧ್ಯಕ್ಷರು,ಮಂಡ್ಯ ಜಿಲ್ಲಾ ಕಾಛೇರಿ ಮಹಿಳಾ ಮೀನುಗಾರರರ
ಸಹಕಾರ ಸಂಘ,ನಿ, ಹೊಸಳ್ಳಿ,ಮಂಡ್ಯ,ರವರು ಮಾಹಿತಿ ಹಕ್ಕು
ಅಧಿನಿಯಮ-2005, ರಡಿ ಮಾಹಿತಿ ಕೋರಿರುವ ಬಗ್ಗೆ.
ಉಲ್ಲೇಖ:ಶ್ರೀ ಕೆ.ದೇವಿಕಾ,ಅಧ್ಯಕ್ಷರು,ಮಂಡ್ಯ ಜಿಲ್ಲಾ ಕಾಛೇರಿ ಮಹಿಳಾ ಮೀನುಗಾರರರ
ಸಹಕಾರ ಸಂಘ,ನಿ, ಹೊಸಳ್ಳಿ,ಮಂಡ್ಯ,ರವರ ಪತ್ರ ದಿ:31/05/2022.
*******
ಉಲ್ಲೇಖಿತ ಅರ್ಜಿಗಳನ್ನು ಅವಗಹನೆಗೆ ಮಂಡಿಸಿದೆ.
ಸದರಿ ಅರ್ಜಿಯಲ್ಲಿ ಶ್ರೀ ಕೆ.ದೇವಿಕಾ,ಅಧ್ಯಕ್ಷರು,ಮಂಡ್ಯ ಜಿಲ್ಲಾ ಕಾಛೇರಿ ಮಹಿಳಾ ಮೀನುಗಾರರರ ಸಹಕಾರ ಸಂಘ,ನಿ, ಹೊಸಳ್ಳಿ,ಮಂಡ್ಯ, ರವರು 2016-17ನೇ ಇಸವಿಯಲ್ಲಿ ಮಂಡ್ಯ ಜಿಲ್ಲೆ,ಕೆ.ಆರ್.ಪೇಟೆ ತಾಲ್ಲೂಕು,ವಳಗೆರೆಮೆಣಸಕೆರೆಯ ವಿಷಯಕ್ಕೆ ಸಂಬಂಧಿಸಿದ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಆಗಿರುವ ಆದೇಶದ ದೃಢೀಕೃತ ನಕಲು ಪ್ರತಿ ನೀಡಬೇಕಾಗಿ ಸದರಿಯವರು ಮಾಹಿತಿ ಹಕ್ಕು ಅಧಿನಿಯಮ-2005 ರಡಿ ಅರ್ಜಿ ಸಲ್ಲಿಸಿರುತ್ತಾರೆ.
ಸದರಿ ಅರ್ಜಿಯಲ್ಲಿ ಶ್ರೀ ಕೆ.ದೇವಿಕಾ,ಅಧ್ಯಕ್ಷರು,ಮಂಡ್ಯ ಜಿಲ್ಲಾ ಕಾಛೇರಿ ಮಹಿಳಾ ಮೀನುಗಾರರರ ಸಹಕಾರ ಸಂಘ,ನಿ, ಹೊಸಳ್ಳಿ, ಮಂಡ್ಯ, ರವರು ಕೆಳಿರುವ ಮಾಹಿತಿಯು ಕೇಂದ್ರ ಕಛೇರಿಯಲ್ಲಿ ಮಾಹಿತಿ ಲಭ್ಯವಿಲ್ಲದ ಕರಣ, ಸದರಿ ಅರ್ಜಿಯನ್ನು ಮಾಹಿತಿ ಹಕ್ಕು ಅಧಿನಿಯಮ-2005 ರ ಸೆಕ್ಷನ್ 6(3) ರಡಿ ವರ್ಗಾಹಿಸಿ, ಅರ್ಜಿದಾರರು ಕೋರಿರುವ ಮಾಹಿತಿಯನ್ನು ನೇರವಾಗಿ ಅರ್ಜಿದಾರರಿಗೆ (ನಿಗದಿಪಡಿಸಿದ ಶುಲ್ಕವನ್ನು ಪಡೆದು) ಒದಗಿಸುವಂತೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಹಾಗೂ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಕೆ.ಆರ್.ಪೇಟೆ. ರವರಿಗೆ ತಿಳಿಸಬಹುದಾಗಿದೆ. ಅದರಂತೆ ಬರೆದಿರುವ ಕರಡು ಪತ್ರವನ್ನು ಅನುಮೋದನೆಗೆ ಸಲ್ಲಿಸಿದೆ. |
Information Given/Closed2022-06-01 |
22
22 |
DOF-ADMN0RTI/52/2022 E- 782971 |
ಶ್ರೀ ಜಗದೀಶ ಪಾಂಡೇಶ್ವರ, |
ವಿಷಯ:ಶ್ರೀ ಜಗದೀಶ ಪಾಂಡೇಶ್ವರ, ಬಿನ್ ದಿ.ಎಸ್ ಪುರುಷೋತ್ತಮ,ಮನೆ ನಂ:19-10-711,
ಪಾಂಡೇಶ್ವರ ನ್ಯೂರೋಡ್,ಮಂಗಳೂರು-575001 ರವರು ಸರ್ಕಾರಕ್ಕೆ ಸಲ್ಲಿಸಿರುವ
ಮನವಿ ಸಲ್ಲಿಸಿರುವ ಬಗ್ಗೆ
ಉಲ್ಲೇಖ:ಸರ್ಕಾರದ ಪತ್ರ ಸಂ:ಪಸಂಮೀ ಇ-68 ಮೀಇಸೇ 2022
ದಿನಾಂಕ:20/05/2022
******
ಉಲ್ಲೇಖಿತ ಪತ್ರವನ್ನು ಅವಗಹನೆಗೆ ಮಂಡಿಸಿದೆ.
ಸದರಿ ಮನವಿ ಪತ್ರದಲ್ಲಿ ಶ್ರೀ ಜಗದೀಶ ಪಾಂಡೇಶ್ವರ, ಬಿನ್ ದಿ.ಎಸ್ ಪುರುಷೋತ್ತಮ,ಮನೆ ನಂ:19-10-711,ಪಾಂಡೇಶ್ವರ ನ್ಯೂರೋಡ್,ಮಂಗಳೂರು ರವರು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಕರ್ನಾಟಕ ಸರ್ಕಾರಕ್ಕೆ ಅಧೀನಕ್ಕೊಳಪಟ್ಟ ಸಂಸ್ಧೆ,ನೊಂದಾಯಿತ ಕಛೇರಿ,ಹ್ಯೊಗೆ ಬಜಾರ್,ಮಂಗಳೂರಿನಲ್ಲಿರುವ ಎಡ್ವಿನ್ ಪಿಂಟೋ ಎಂಬವರ ಪದವಿ ಮತ್ತು ವಿದ್ಯಾರ್ಹತೆ ಪ್ರಮಾಣ ಪತ್ರವನ್ನು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ನೀಡದೆ ಹಿಂಬರಹ ನೀಡಿರುವ ವ್ಯವಸ್ಧಾಪಕ ನಿರ್ದೇಶಕರು,ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಕೇಳಿರುವ ಅಂಶವನ್ನು ನೀಡುವಂತೆ ಮನವಿದಾರರು ಕೋರಿರುತ್ತಾರೆ,
ಸದರಿ ಮನವಿ ಪತ್ರಗಳಲ್ಲಿ ವಿಷಯದ ಕುರಿತು ಕೂಡಲೇ ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ವಹಿಸಿ ಕ್ರಮದ ಕುರಿತು ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಮತ್ತು ಕೇಂದ್ರ ಕಛೇರಿಗೆ ಮಾಹಿತಿಯನ್ನು ನೀಡುವಂತೆ ವ್ಯವಸ್ಧಾಪಕ ನಿರ್ದೇಶಕರು,ಮಂಗಳೂರು ರವರಿಗೆ ಬರೆದಿರುವ ಕರಡು ಮತ್ತು ಶುದ್ದ ಪ್ರತಿಯನ್ನು ಅನುಮೋದನೆಗಾಗಿ ಸಲ್ಲಿಸಿದೆ. |
Information Given/Closed2022-06-13 |
23
23 |
DOF-ADMN0RTI/51/2022 E-782675 |
ಶ್ರೀ ರಾಜಶೇಖರ ಮುಲಾಲಿ, |
ವಿಷಯ:ಮಾಹಿತಿ ಹಕ್ಕು ಅಧಿನಿಯಮ -2005 ರಡಿ, ಶ್ರೀ ರಾಜಶೇಖರ ಮುಲಾಲಿ, ಭ್ರಷ್ಟಚಾರ
ವಿರೋಧಿ ಹೋರಾಟಗಾರರು, ಅಣ್ಣಾ ಫೌಂಡೇಶನ್,ನಂ:16/17, ಏರ್ ಪೋರ್ಟ್
ರಸ್ತೆ,ಕೆ.ಎಂ.ಎಫ್,ಡೈರಿ ಪಕ್ಕ,ಬಳ್ಳಾರಿ,ಇವರು ಸಲ್ಲಿಸಿರುವ ಅರ್ಜಿ ಕುರಿತು.
ಉಲ್ಲೇಖ:ಸರ್ಕಾರದ ಪತ್ರ ಸಂ:ಪಸಂಮೀ ಇ-66 ಮೀಇಸೇ 2022
ದಿನಾಂಕ:19/05/2022 ಸ್ವೀಕೃತಿ ದಿ:12/05/2022,
******
ಉಲ್ಲೇಖಿತ ಪತ್ರವನ್ನು ಅವಗಹನೆಗೆ ಮಂಡಿಸಿದೆ.
ಸದರಿ ಅರ್ಜಿಯಲ್ಲಿ ಶ್ರೀ ರಾಜಶೇಖರ ಮುಲಾಲಿ, ಭ್ರಷ್ಟಚಾರ ವಿರೋಧಿ ಹೋರಾಟಗಾರರು, ಅಣ್ಣಾ ಫೌಂಡೇಶನ್,ನಂ:16/17, ಏರ್ ಪೋರ್ಟ್ ರಸ್ತೆ,ಕೆ.ಎಂ.ಎಫ್,ಡೈರಿ ಪಕ್ಕ,ಬಳ್ಳಾರಿ, ರವರು ದಿನಾಂಕ:12/04/2022ರ ವರೆಗೆ ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರದ ಮೀನುಗಾರಿಕೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎ.ಬಿ.ಸಿ.ಡಿ. ಶ್ರೇಣಿಯ/ದರ್ಜೆಯ ಅಧಿಕಾರಿಗಳ/ನೌಕರರ ಪಟ್ಟಿಯನ್ನು ಶ್ರೇಣಿವಾರು ದೃಢೀಕರಿಸಿ ನೀಡಿ, (ಅಧಿಕಾರಿಗಳ ಹೆಸರು ಕಾರ್ಯನಿರ್ವಹಿಸುತ್ತಿರುವ ಸ್ಧಳ,ಹುದ್ದೆ ಮತ್ತು ನಿವೃತ್ತಿ ಹೊಂದುವ ದಿನಾಂಕ) ಪ್ರತಿಯನ್ನು ದೃಡೀಕರಿಸಿ ನೀಡಬೇಕೆಂದು ಸದರಿಯವರು ಮಾಹಿತಿ ಹಕ್ಕು ಅಧಿನಿಯಮ-2005 ರಡಿ ಅರ್ಜಿ ಸಲ್ಲಿಸಿರುತ್ತಾರೆ.
ಆದುದರಿಂದ ಸದರಿ ಅರ್ಜಿಯಲ್ಲಿ ಕೋರಿರುವ ಮಾಹಿತಿಯನ್ನು ಸಿಬ್ಬಂದಿ-1ಮತ್ತು 2 ಸಂಕಲನದಿಂದ ಪಡೆಯಬಹುದಾಗಿದೆ, ಅದರಂತೆ ಬರೆದಿರುವ ಕರಡು ಪತ್ರವನ್ನು ಅನುಮೋದನೆಗೆ ಸಲ್ಲಿಸಿದೆ. |
Assigned to PIODeputy Director of Fisheries Admin |
24
24 |
DOF-ADMN0RTI/50/2022 E- 81150 |
ಶ್ರೀ ಗೌರಮ್ಮ W/O ಲೇಟ್ ಕೆ.ರಾಮದಾಸಪ್ಪ, |
ವಿಷಯ:ಮಾಹಿತಿ ಹಕ್ಕು ಅಧಿನಿಯಮ -2005 ರಡಿ, ಶ್ರೀ ಗೌರಮ್ಮ W/O ಲೇಟ್ ಕೆ.
ರಾಮದಾಸಪ್ಪ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ಹಿಂಬಾಗ, ತ್ಯಾಗರಾಜನಗರ
ಕಲೋನಿ, ಮುಳಬಾಗಿಲು-563131, ಇವರು ಸಲ್ಲಿಸಿರುವ ಅರ್ಜಿ ಕುರಿತು.
ಉಲ್ಲೇಖ:ಶ್ರೀ,ಗೌರಮ್ಮ W/O ಲೇಟ್ ಕೆ.ರಾಮದಾಸಪ್ಪ, ಸಹಾಯಕ ನಿರ್ದೇಶಕರು, ಕೃಷಿ
ಇಲಾಖೆ ಹಿಂಬಾಗ, ತ್ಯಾಗರಾಜನಗರ ಕಲೋನಿ, ಮುಳಬಾಗಿಲು ರವರ ಪತ್ರ
ದಿ:17/5/2022 ಸ್ವಿಕೃತಿ ದಿನಾಂಕ:20/05/2022
******
ಉಲ್ಲೇಖಿತ ಪತ್ರವನ್ನು ಅವಗಹನೆಗೆ ಮಂಡಿಸಿದೆ.
ಸದರಿ ಅರ್ಜಿಯಲ್ಲಿ ಶ್ರೀ ಗೌರಮ್ಮ W/O ಲೇಟ್ ಕೆ.ರಾಮದಾಸಪ್ಪ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ಹಿಂಬಾಗ, ತ್ಯಾಗರಾಜನಗರ ಕಾಲೋನಿ, ಮುಳಬಾಗಿಲು ರವರು 1974 ರಿಂದ 1989 ವರೆಗೆ ಕೆ.ರಾಮದಾಸಪ್ರವರು ಮೀನುಗಾರಿಕೆ ಇಲಾಖೆಯಲ್ಲಿ ಮೀನುಗಾರಿಕೆ ಕ್ಷೇತ್ರಪಾಲಕರಗಿ ಬೇತಮಂಗಲ, ಮುಳಬಾಗಿಲು, ತಿಪ್ಪಗನಹಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಇವರ ಸೇವಾ ಪುಸ್ತಕದಲ್ಲಿ ನಮೂದಿಸಿರುವ ಸಿಬ್ಬಂದಿಯ ವಿವರ, ನಮೀನಿ, ಪಿಂಚಣಿಯ ವಿವರ ನೀಡಬೇಕೆಂದು ಸದರಿಯವರು ಮಾಹಿತಿ ಹಕ್ಕು ಅಧಿನಿಯಮ-2005 ರಡಿ ಅರ್ಜಿ ಸಲ್ಲಿಸಿರುತ್ತಾರೆ.
ಸದರಿ ಅರ್ಜಿಯಲ್ಲಿ ಶ್ರೀ ಗೌರಮ್ಮ W/O ಲೇಟ್ ಕೆ.ರಾಮದಾಸಪ್ಪ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ಹಿಂಬಾಗ, ತ್ಯಾಗರಾಜನಗರ ಕಾಲೋನಿ, ಮುಳಬಾಗಿಲು ರವರು ಕೆಳಿರುವ ಮಾಹಿತಿಯು ಕೇಂದ್ರ ಕಛೇರಿಯಲ್ಲಿ ಮಾಹಿತಿ ಲಭ್ಯವಿಲ್ಲದ ಕರಣ, ಸದರಿ ಅರ್ಜಿಯನ್ನು ಮಾಹಿತಿ ಹಕ್ಕು ಅಧಿನಿಯಮ-2005 ರ ಸೆಕ್ಷನ್ 6(3) ರಡಿ ವರ್ಗಾಹಿಸಿ, ಅರ್ಜಿದಾರರು ಕೋರಿರುವ ಮಾಹಿತಿಯನ್ನು ನೇರವಾಗಿ ಅರ್ಜಿದಾರರಿಗೆ (ನಿಗದಿಪಡಿಸಿದ ಶುಲ್ಕವನ್ನು ಪಡೆದು) ಒದಗಿಸುವಂತೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಹಾಗೂ ಮೀನುಗಾರಿಕೆ ಸಹಾಯಕ ನಿರ್ದೇಶಕರು, ತಿಪ್ಪಗನಹಳ್ಳಿ. ರವರಿಗೆ ತಿಳಿಸಬಹುದಾಗಿದೆ. ಅದರಂತೆ ಬರೆದಿರುವ ಕರಡು ಪತ್ರವನ್ನು ಅನುಮೋದನೆಗೆ ಸಲ್ಲಿಸಿದೆ. |
Information Given/Closed2022-05-21 |
25
25 |
DOF-ADMN0RTI/49 2022 E-777133 |
ಶ್ರೀ, ಸತೀಶ್.ಕೆ, ನಲ್ಲಾಗನಹಳ್ಳಿ ಗ್ರಾಮ, |
ಸದರಿ ಅರ್ಜಿಯಲ್ಲಿ ಶ್ರೀ, ಸತೀಶ್.ಕೆ, ನಲ್ಲಾಗನಹಳ್ಳಿ ಗ್ರಾಮ, ಸೂಲಿಬೆಲೆ ಅಂಚೆ,ಹೊಸಕೋಟೆ ತಾಲ್ಲೂಕು,ಬೆಂಗಳೂಋಉ ಗ್ರಾಮಾಂತರೆ ಜಿಲ್ಲೆ ರವರು ತಮ್ಮ ಇಲಾಖೆಯಲ್ಲಿ ಮಾಹಿತಿ ಹಕ್ಕು ಅಧಿನಿಯಮ 20005 ಸೆಕ್ಷನ್ 4(1)ಎ ಮತ್ತು 4(1) ಬಿನಲ್ಲಿ ಕಡತಗಳನ್ನು ವಿಷಯ ಸೂಚಿಯೊಂದಿಗೆ 17 ಅಂಶಗಳ ಮಾಹಿತಿ ಕಡತವನ್ನು ಗಣಕೀಕರಣಗೊಳಿಸಿ ತಮ್ಮ ಇಲಾಖೆ ವೆಬ್ ಸೈಟ್ ನಿಂದ ತಮ್ಮ ಇಲಾಖೆಯ ಸಚಿವಾಲಯ ಸಿ.ಆ.ಸು.ಇ (ಜನಸ್ಪಂದನ) ಇಲಾಖೆ ಮತ್ತು ರಾಜ್ಯ ಮಾಹಿತಿ ಆಯೋಗದ ವೆಬ್ ಸೈಟ್ ಗಳಿಗೆ ಕಳಿಹಿಸಿರುವ ಮಾಹಿತಿಯ ಕಡತದ ದಾಖಲಾತಿಗಳ ದೃಡೀಕೃತ ನಕಲುಗಳನ್ನು ನೀಡಬೇಕೆಂದು ಸದರಿಯವರು ಮಾಹಿತಿ ಹಕ್ಕು ಅಧಿನಿಯಮ-2005 ರಡಿ ಅರ್ಜಿ ಸಲ್ಲಿಸಿರುತ್ತಾರೆ.
ಸದರಿ ಅರ್ಜಿಯಲ್ಲಿ ಕೋರಿರುವ ಮಾಹಿತಿಗೆ ಸಂಬಂಧಿಸಿದಂತೆ, ಮೀನುಗಾರಿಕೆ ಇಲಾಖೆಯ ವೆಬ್ ಸೈಟ್ ನಲ್ಲಿ ಪ್ರಕಟಿಸಿರುವಂತೆ 2015 ಮತ್ತು 2016 ನೇ ಸಾಲಿನ 4(1)ಬಿ ಗೆ ಸಂಬಂಧಿಸಿದ ಮತ್ರ ಮಾಹಿತಿಯಿದು 4(1)ಎ ಗೆ ಸಂಬಂಧಿಸಿದ ಮಾಹಿತಿಯು ಲಭ್ಯವಿಲ್ಲದ ಕಾರಣ 4(1)ಬಿ ಗೆ ಸಂಬಧಿಸಿದ ಮಾಹಿತಿಯು ಒಟ್ಟು 66 ಪುಟ್ಟಗಳ ಮಾಹಿತಿಯನ್ನು ಅರ್ಜಿದಾರರಿಗೆ ನೀಡಲು ಹಾಗೂ ಅರ್ಜಿದಾರರು ಬಡತನ ರೇಖೆಯ ಕೆಳಗೆ ಇರುವ ವ್ಯಕ್ತಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ಇರುವುದರಿಂದ ಅರ್ಜಿದಾರರಿಗೆ ಮಾಹಿತಿಯನ್ನು ಉಚಿತವಾಗಿ ನೀಡಲು ಬರೆದಿರುವ ಕರಡು ಮತ್ತು ಶುದ್ದ ಪ್ರತಿಯನ್ನು ಅನುಮೋದನೆಗೆ ಸಲ್ಲಿಸಿದೆ. |
Information Given/Closed2022-05-17 |
26
26 |
33 |
ಪಿ.ಅಭಿಮನ್ಯು |
ಮೀನುಗಾರಿಕ ಉಪ ನಿರ್ದೇಶಕರ ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಕಚೇರಿಯ ಮಹಿತಿ ಹಕ್ಕು ಕಾಯ್ದೆ-2005 ಕಲಂ-4/1(ಎ) ಹಾಗೂ 4(1)(ಬಿ) ರನ್ವಯ ಮಾನ್ಯ ಮೀನುಗಾರಿಕೆ ಉಪ ನಿರ್ದೇಶಕರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಕಛೇರಿಯ ಪುಸ್ತಕ(ಚಾಲ್ತಿ) ಅವಧಿಯಲ್ಲಿನ ದಿನಾಂಕ:31-12-2021 ರಂದು ತಯಾರಿಸಿದ ಪ್ರಸ್ಕ್ತ ಕ್ಯಾಲೆಂಡರ್ ವರ್ಷದಲ್ಲಿ ಪ್ರಕಟಿಸಿದಂತೆ 2022 ರ ಕಲಂ 41(ಎ) ಮತ್ತು 41(ಬಿ) ರನ್ವಯ ಪ್ರಕಟಿಸಲಾದ ಮಾಹಿತಿಯ ನೆರಳಚ್ಚು ಪ್ರತಿಗಳನ್ನು (Xerox Copy of information published as per Right to information act-2005 section 4/1(a) &4/1 (b) ಸಕಾದಲ್ಲಿ ದೃಢಿಕರಿಸಿ (Attached) ನೀಡಬೇಕಾಗಿ ಕೋರಿ ಅರ್ಜಿ |
Information Given/Closed2022-05-10 |
27
27 |
38 |
ಪಿ.ಅಭಿಮನ್ಯು |
ಮೀನುಗಾರಿಕೆ ಉಪ ನಿರ್ದೇಶಕರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹೆಸರು, ಹುದ್ದೆ ಹಾಗೂ ಕಚೇರಿ ಅಂಚೆ ವಿಳಾಸ, ಕಚೇರಿ ದೂರವಾಣಿ ಸಂಖ್ಯೆ ಹಾಗೂ ಕಚೇರಿ ದೂರು ಪತ್ರಕ ಸಂಖ್ಯೆ ಮತ್ತು ಮಿಚಂಚೆ ವಿಳಾಸ ಹಾಗೂ ಸದರಿಯವರ ಪ್ರಥಮ ಮೇಲ್ಮನವಿ ರವರ ಹೆಸರು ಹುದ್ದೆ ಹಾಗೂ ಕಚೇರಿ ಅಂಚೆ ವಿಳಾಸ, ಕಚೇರಿ ದೂರವಾಣಿ ಸಂಖ್ಯೆ ಹಾಗೂ ಕಚೇರಿ ದೂರು ಪತ್ರಕ ಸಂಖ್ಯೆ ಮತ್ತು ಮಿಚಂಚೆ ವಿಳಾಸವನ್ನು ದೃಢೀಕರಿಸಿ ನೀಡುವುದು |
Information Given/Closed2022-05-06 |
28
28 |
37 |
ಪಿ.ಅಭಿಮನ್ಯು |
ಮೀನುಗಾರಿಕೆ ಉಪ ನಿರ್ದೇಶಕರು ಬೆಂಗಳೂರು ಗ್ರಾಮಾಂತರ ಜಿಲ್ಲೆ ತಮ್ಮ ಕಚೇರಿಯ ವ್ಯಾಪ್ತಿಯಲ್ಲಿ ದಿನಾಂಕ:23-04-2022 ರಿಂದ ದಿನಾಂಕ:31-12-2022 ರ ವರೆಗೂ ಹರಾಜು ನೀಡಲು ಸಿದ್ದಪಡಿಸಿರುವ ಕೆರೆ ಡ್ಯಾಂ ಇತ್ಯಾದಿಗಳ ಟೆಂಡರ್ ನ ದಿನಾಂಕ ನಿಗದಿಪಡಿಸಿರುವ ಸ್ಥಳದ ಪಟ್ಟಿಯ ದೃಢೀಕೃತ ನಕಲು ಪಟ್ಟಿಯನ್ನು ಸಕಾಲದಲ್ಲಿ ದೃಢೀಕರಿಸಿ ನೀಡಬೇಕಾಗಿ ಕೋರಿ ಅರ್ಜಿ |
Information Given/Closed2022-05-06 |
29
29 |
39 |
ಪಿ.ಅಭಿಮನ್ಯು |
ಮೀನುಗಾರಿಕೆ ಉಪ ನಿರ್ದೇಶಕರು ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ತಮ್ಮ ಕಚೇರಿಯ ವ್ಯಾಪ್ತಿಯಲ್ಲಿ ದಿನಾಂಕ:01-01-2015 ರಿಂದ ದಿನಾಂಕ:23-04-2022 ರ ವರೆಗೂ ಹರಾಜು (ಟೆಂಡರ್್) ಬಿಟ್ಟಿದ್ದ ಕೆರೆಗಳ ಡ್ಯಾಂಗಳ(ಜಲಾಶಯ) ಇತ್ಯಾದಿಗಳ ವಿಳಾಸ ಹಾಗೂ ಹಾರಾಜಿ ಮೊತ್ತದ ಪೂರ್ಣ ಮಾಹಿತಿಯ ಪಟ್ಟಿಯನ್ನು ಹಾಗೂ ಟೆಂಡರ್ ಪಡೆದಿದ್ದ ಅರ್ಜಿದಾರರ ಪೂರ್ಣ ನಕಲು ಪಟ್ಟಿಯನ್ನು ಸಕಾಲದಲ್ಲಿ ನೀಡಬೇಕಾಗಿ ಅರ್ಜಿ |
Assigned to PIODeputy Director of Fisheries, Bangalore Rural |
30
30 |
FHBRU/R/2022/80001 |
Kiran Kumar K.J |
1. Provide the detailed document and information to various schemes available
for fisheries in Karnataka.
2. Provide the detailed information about the schemes available for ST category related to Fisheries. |
Information Given/Closed2022-05-10 |
31
31 |
FHBRU/R/2022/80002 |
Gautam Pathare |
1. Provide the detailed about steps taken to promote digital innovations like satellite mapping for fish farming and aquaculture from July 2019 till date |
Information Given/Closed2022-05-10 |
32
32 |
FHBRU/R/2022/8003 |
Gautam Pathare, |
1. Provide the detail about steps taken to fulfil the educational needs of the children of fishermen from July 2019 till date.
2. Provide the detail about steps taken to ease the obtainment of death certificate for missing fishermen from July 2019 till date.
3. Provide the detail about steps taken to enroll fishermen in the Atal Pension Yojana from July 2019 till date.
4. Provide the detail about setting up of community biogas plants based on fish-wastage in Dakshina Kannada, Udupi and Uttara Kannada districts from July 2019 till date.
5. Provide the detail about steps taken to provide financial aid to fishermen during the fishing holiday when fishermen are not able to ply their trade from July 2019 till date. |
Information Given/Closed2022-05-10 |
33
33 |
ಸಂಖ್ಯೆ DOF-ADMN0RTI/48/2022 E-775117 |
ಶ್ರೀ,ದೇವರಾಜು.ಆರ್ ಬಿನ್ ರಾಮಪ್ಪ,ಇಟ್ಟಿಗೆಹಳ್ಳಿ ಗ್ರಾಮ, |
ಸದರಿ ಅರ್ಜಿಯಲ್ಲಿ ಶ್ರೀ,ದೇವರಾಜು.ಆರ್ ಬಿನ್ ರಾಮಪ್ಪ,ಇಟ್ಟಿಗೆಹಳ್ಳಿ ಗ್ರಾಮ,ವೀರಣ್ಣನ ಬೆನವಳ್ಳಿ ಅಂಚೆ,ಶಿವಮೊಗ್ಗ ತಾಲ್ಲೂಕು ಮತ್ತು ಜಿಲ್ಲೆ ರವರು ಏತ ನೀರಾವರಿ ಯೋಜನೆಯ ಮೂಲಕ ಕೆರೆಗಳಿಗೆ ನೀರು ತುಂಬಿಸುತ್ತಿರುವ ಕೆರೆಗಳನ್ನು ರಾಜ್ಯದಲ್ಲಿನ ಮೀನುಗಾರರ ಸಹಕಾರ ಸಂಘಗಳಿಗೆ ಮೀನು ಪಾಶುವಾರು ಮಾಡಲು ಗುತ್ತಿಗೆ ಮೂಲಕ ನೀಡದೇ ಟೆಂಡರ್ ಕಂ ಹರಾಜು ಮೂಲಕ ವಿಲೇವಾರಿ ಮಾಡಲು ಸರ್ಕಾರ ಆದೇಶದ ಪ್ರತಿಯನ್ನು ದೃಡೀಕರಿಸಿ ನೀಡಬೇಕೆಂದು ಸದರಿಯವರು ಮಾಹಿತಿ ಹಕ್ಕು ಅಧಿನಿಯಮ-2005 ರಡಿ ಅರ್ಜಿ ಸಲ್ಲಿಸಿರುತ್ತಾರೆ.
ಆದುದರಿಂದ ಸದರಿ ಅರ್ಜಿಯಲ್ಲಿ ಕೋರಿರುವ ಮಾಹಿತಿಯನ್ನು ಹಗುಪ-1 ಸಂಕಲನದಿಂದ ಪಡೆಯಬಹುದಾಗಿದೆ, ಅದರಂತೆ ಬರೆದಿರುವ ಕರಡು ಪತ್ರವನ್ನು ಅನುಮೋದನೆಗೆ ಸಲ್ಲಿಸಿದೆ. |
Assigned to PIODeputy Director of Fisheries Admin |
34
34 |
DOF-ADMN0RTI/47/2022 E-770684 |
ಡಾ// ಬಿ.ಆರ್.ಅಂಬೇಡ್ಕರ್ ವಿವಿದೋದ್ದೇಶ ಸಹಕಾರ ಸಂಘ (ನಿ),. |
ಸದರಿ ಅರ್ಜಿಯಲ್ಲಿ ಡಾ// ಬಿ.ಆರ್.ಅಂಬೇಡ್ಕರ್ ವಿವಿದೋದ್ದೇಶ ಸಹಕಾರ ಸಂಘ (ನಿ),.#2 New 24, Benaka CXomplex, 2nd Floor, Sirur Park Road, Sheshadripuram, Bangalore ರವರು ತಮ್ಮ ಕಾರ್ಯಾಲಯದ ಉಪಯೋಗಕ್ಕಾಗಿ 2015-16 ಸಾಲಿನ ಏಪ್ರೀಲ್ ಮಾಹೆಯಿಂದ ಈ ದಿನದವರೆಗೆ ಮುಕ್ತ ಮಾರುಕಟ್ಟೆ ಅಧವಾ ಇತರೇ ಅಧಿಕೃತ ಸಂಸ್ಧೆಗಳಿಂದ ಲೇಖನ ಸಾಮಗ್ರಿಗಳನ್ನು ಹಾಗೂ ಇತರೆ ವಸ್ತುಗಳನ್ನು ಖರಿದಿಸಿದ್ದ ಬಗ್ಗೆ ಮಾಹಿತಿ ಹಾಗೂ ದಾಖಲೆಗಳನ್ನು ನೀಡಬೇಕೆಂದು ಸದರಿಯವರು ಮಾಹಿತಿ ಹಕ್ಕು ಅಧಿನಿಯಮ-2005 ರಡಿ ಅರ್ಜಿ ಸಲ್ಲಿಸಿರುತ್ತಾರೆ.
ಆದುದರಿಂದ ಸದರಿ ಅರ್ಜಿಯಲ್ಲಿ ಕೋರಿರುವ ಮಾಹಿತಿಯನ್ನು ಎಸ್ ಟಿ ಆರ್ ಸಂಕಲನದಿಂದ ಪಡೆಯಬಹುದಾಗಿದೆ, ಅದರಂತೆ ಬರೆದಿರುವ ಕರಡು ಪತ್ರವನ್ನು ಅನುಮೋದನೆಗೆ ಸಲ್ಲಿಸಿದೆ. |
Information Given/Closed2022-07-05 |
35
35 |
DOF-ADMN0RTI/46/2022 E-770660 |
ಶ್ರೀ,ಬಾಲರಾಜ್, |
ಸದರಿ ಅರ್ಜಿಯಲ್ಲಿ ಶ್ರೀ,ಬಾಲರಾಜ್, ಯಾಗಪ್ಪ ಬಡವಾಣೆ, ವಿ.ನಾಗೆನಹಳ್ಳಿ, ಆರ್.ಟಿ.ನಗರ ಅಂಚೆ, ಬೆಂಗಳೂರು ರವರು2018 ರಿಂದ ಇಲ್ಲಿಯವರೆಗೂ ಮೀನುಗಾರಿಕೆ ನಿರ್ದೇಶನಾಲಯದಿಂದ ಕೆರೆ ಅಭಿವೃದಿ ಮತ್ತು ಜಲಶಯಗಳ ಕಾಮಗಾರಿ ನಡೆದು ಅವಧಿ ವಸ್ತರಣೆ ಆಗಿರುವ ಆದೇಶದ ಪ್ರತಿಗಳನ್ನು ನೀಡಬೇಕೆಂದು ಸದರಿಯವರು ಮಾಹಿತಿ ಹಕ್ಕು ಅಧಿನಿಯಮ-2005 ರಡಿ ಅರ್ಜಿ ಸಲ್ಲಿಸಿರುತ್ತಾರೆ.
ಆದುದರಿಂದ ಸದರಿ ಅರ್ಜಿಯಲ್ಲಿ ಕೋರಿರುವ ಮಾಹಿತಿಯನ್ನು ಹಗುಪ-1 ಮತ್ತು 2 ಸಂಕಲನದಿಂದ ಪಡೆಯಬಹುದಾಗಿದೆ, ಅದರಂತೆ ಬರೆದಿರುವ ಕರಡು ಪತ್ರವನ್ನು ಅನುಮೋದನೆಗೆ ಸಲ್ಲಿಸಿದೆ. |
Assigned to PIODeputy Director of Fisheries Admin |
36
36 |
DOF-ADMN0RTI/45/2022 E-770652 |
ಶ್ರೀ,ಬಾಲರಾಜ್, |
ಸದರಿ ಅರ್ಜಿಯಲ್ಲಿ ಶ್ರೀ,ಬಾಲರಾಜ್, ಯಾಗಪ್ಪ ಬಡವಾಣೆ, ವಿ.ನಾಗೆನಹಳ್ಳಿ, ಆರ್.ಟಿ.ನಗರ ಅಂಚೆ, ಬೆಂಗಳೂರು ರವರು ಕಣ್ವ ಜಲಶಾಯ ಈ ಹಿಂದೆ ಮೀನು ಮರಣ ಹೊಂದಿದ ಉದೇಶಕ್ಕೆ 2 ವರ್ಷ ಗುತ್ತಿಗೆ ಅವಧಿ ವಿಸ್ತರಣೆ ಮಾಡಿರುವ ಪ್ರತಿ ಮತ್ತು ಆರು ತಿಂಗಳ ಮೀನು ಹಿಡಿವಳಿ ವಿಸ್ತರಣೆ ಪ್ರತಿ ನೀಡಬೇಕೆಂದು ಸದರಿಯವರು ಮಾಹಿತಿ ಹಕ್ಕು ಅಧಿನಿಯಮ-2005 ರಡಿ ಅರ್ಜಿ ಸಲ್ಲಿಸಿರುತ್ತಾರೆ.
ಆದುದರಿಂದ ಸದರಿ ಅರ್ಜಿಯಲ್ಲಿ ಕೋರಿರುವ ಮಾಹಿತಿಯನ್ನು ಹಗುಪ-1 ಸಂಕಲನದಿಂದ ಪಡೆಯಬಹುದಾಗಿದೆ, ಅದರಂತೆ ಬರೆದಿರುವ ಕರಡು ಪತ್ರವನ್ನು ಅನುಮೋದನೆಗೆ ಸಲ್ಲಿಸಿದೆ. |
Information Given/Closed2022-06-01 |
37
37 |
DOF-ADMN0RTI/43/2022 E-767357 |
ಶ್ರೀ ವಾಸುದೇವ ನಾರಾಯಣ ಮೊಗೇರ, |
ಸದರಿ ಅರ್ಜಿಯಲ್ಲಿ ಶ್ರೀ ವಾಸುದೇವ ನಾರಾಯಣ ಮೊಗೇರ, ಸಣಬಾವಿ, ಬೆಂಗ್ರೆ-1, ಭಟ್ಕಳ ಪೋಸ್ಟ:ಅಳವೇಕೋಡಿ, ಉತ್ತರ ಕನ್ನಡ, ರವರು 2020 ರಿಂದ 2022 ಭಟ್ಕಳ ತಾಲ್ಲೂಕಿನ ಸಹಾಯಕ ಮೀನುಗಾರಿಕೆ ನಿರ್ದೇಶಕರ ಕಛೇರಿಯಲ್ಲಿ ನೋಂದಣಿಯಾದ ಮೀನುಗಾರಿಕೆ ಬೋಟು 1)ಜನನಿ 2) ಮತ್ಸದುರ್ಗಾ 3) ಮತ್ಸ್ಯದೀಪ 4)ಮತ್ಸ್ಯದೇವಿ, ಈ ಹಿಸರಿನ ಬೋಟುಗಳಿಗೆ ಹೈಪವರ್ ಲೈಟನ್ನು ಬಳಸಿಕೊಂಡು ಮೀನುಗಾರಿಕೆ ಮಾಡಲು ತಮ್ಮ ಕಛೇರಿಯಿಂದ ನೀಡಿರುವ ಪರವಾನಿಗೆಯ ದೃಢೀಕೃತ ನಕಲು ಮತ್ತು ಪರವಾನಿಗೆ ಇಲ್ಲದಿದ್ದಲ್ಲಿ ತಮ್ಮ ಕಚೇರಯಿಂದ ಕೈಗೊಂಡ ಕ್ರಮಗಳ ವಿವರವಾದ ಮಾಹಿತಿಯನ್ನು ನೀಡಬೇಕಾಗಿ ಸದರಿಯವರು ಮಾಹಿತಿ ಹಕ್ಕು ಅಧಿನಿಯಮ-2005 ರಡಿ ಅರ್ಜಿ ಸಲ್ಲಿಸಿರುತ್ತಾರೆ.
ಸದರಿ ಅರ್ಜಿಯಲ್ಲಿ ಶ್ರೀ ವಾಸುದೇವ ನಾರಾಯಣ ಮೊಗೇರ, ಸಣಬಾವಿ, ಬೆಂಗ್ರೆ-1, ಭಟ್ಕಳ ಪೋಸ್ಟ:ಅಳವೇಕೋಡಿ, ಉತ್ತರ ಕನ್ನಡ, ರವರು ಕೆಳಿರುವ ಮಾಹಿತಿಯು ಕೇಂದ್ರ ಕಛೇರಿಯಲ್ಲಿ ಮಾಹಿತಿ ಲಭ್ಯವಿಲ್ಲದ ಕರಣ, ಸದರಿ ಅರ್ಜಿಯನ್ನು ಮಾಹಿತಿ ಹಕ್ಕು ಅಧಿನಿಯಮ-2005 ರ ಸೆಕ್ಷನ್ 6(3) ರಡಿ ವರ್ಗಾಹಿಸಿ, ಅರ್ಜಿದಾರರು ಕೋರಿರುವ ಮಾಹಿತಿಯನ್ನು ನೇರವಾಗಿ ಅರ್ಜಿದಾರರಿಗೆ (ನಿಗದಿಪಡಿಸಿದ ಶುಲ್ಕವನ್ನು ಪಡೆದು) ಒದಗಿಸುವಂತೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಹಾಗೂ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಭಟ್ಕಳ. ರವರಿಗೆ ತಿಳಿಸಬಹುದಾಗಿದೆ. ಅದರಂತೆ ಬರೆದಿರುವ ಕರಡು ಪತ್ರವನ್ನು ಅನುಮೋದನೆಗೆ ಸಲ್ಲಿಸಿದೆ. |
Information Given/Closed2022-05-12 |
38
38 |
DOF-ADMN0RTI/42/2022 E-767048 |
ಶ್ರೀ ಶಂಕರ್,ಕೇರಫ್ ಚೇತನ್ ಕುಮಾರ್, |
ಸದರಿ ಅರ್ಜಿಯಲ್ಲಿ ಶ್ರೀ ಶಂಕರ್,ಕೇರಫ್ ಚೇತನ್ ಕುಮಾರ್, 601, ಆರನೇ ಮಹಡಿ, ಕಿನಾರ ಅಪಾರ್ಟಮೆಂಟ್, ಕೋಡಿಕಲ್ ರೋಡ್, ಅಶೋಕ ನಗರ,ಮಂಗಳೂರು,ರವರು ಶ್ರೀ ದಿನೇಶ್ ಕುಮಾರ್ ಕಳ್ಳೇರ್ ಅಪರ ಮೀನುಗಾರಿಕೆ ನಿರ್ದೇಶಕರು ಇವರು ಮಂಡ್ಯ ಜಿಲ್ಲೆಯಲ್ಲಿ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು,ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಲಂಚ ಪಡೆದು ಲೋಕಾಯುಕ್ತ ಟ್ರಾಪ್ ಕೇಸ್ ನಡೆದಿದ್ದು,ಇದರ ಬಗ್ಗೆ ಕೇಂದ್ರ ಕಛೇರಿಯಲ್ಲಿ ಮತ್ತು ಮಂಡ್ಯ ಜಿಲ್ಲಾ ಮೀನುಗಾರಿಕೆ ಕಛೇರಿಯಲ್ಲಿ ವಿರ್ವಹಿಸಿರುವ ಟಿಪ್ಪಣಿ ಸಹಿತ ಕಡತ ಪ್ರತಿ,ನೀಡಬೇಕೆಂದು ಸದರಿಯವರು ಮಾಹಿತಿ ಹಕ್ಕು ಅಧಿನಿಯಮ-2005 ರಡಿ ಅರ್ಜಿ ಸಲ್ಲಿಸಿರುತ್ತಾರೆ.
ಆದುದರಿಂದ ಸದರಿ ಅರ್ಜಿಯಲ್ಲಿ ಕೋರಿರುವ ಮಾಹಿತಿಯನ್ನು ಆಡಳಿತ-2 ಸಂಕಲನದಿಂದ ಪಡೆಯಬಹುದಾಗಿದೆ, ಅದರಂತೆ ಬರೆದಿರುವ ಕರಡು ಪತ್ರವನ್ನು ಅನುಮೋದನೆಗೆ ಸಲ್ಲಿಸಿದೆ. |
Assigned to PIODeputy Director of Fisheries Admin |
39
39 |
DOF-ADMN0RTI/41/2022 E-767020 |
ಶ್ರೀ ಶಂಕರ್,ಕೇರಫ್ ಚೇತನ್ ಕುಮಾರ್, |
ಸದರಿ ಅರ್ಜಿಯಲ್ಲಿ ಶ್ರೀ ಶಂಕರ್,ಕೇರಫ್ ಚೇತನ್ ಕುಮಾರ್, 601, ಆರನೇ ಮಹಡಿ, ಕಿನಾರ ಅಪಾರ್ಟಮೆಂಟ್, ಕೋಡಿಕಲ್ ರೋಡ್, ಅಶೋಕ ನಗರ,ಮಂಗಳೂರು,ರವರು ಶ್ರೀ ಸುಧೀರ್, ಮೀನುಗಾರಿಕೆ ಉಪ ನಿರ್ದೇಶಕರು,ಇವರು ಹೆಸರಘಟ್ಟ ಮೀನುಗಾರಿಕೆ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ ಅವಧಿ,ಈ ಅವಧಿಯಲ್ಲಿ ವಿವಿಧ ಲೆಕ್ಕ ಶೀರ್ಷಿಕೆಗಳಿಂದ ಎಷ್ಟು ಅನುದಾನ ಬಂದಿದೆ,ವೆಚ್ಚ ವಿವರ,ಇದರಲ್ಲಿ ಸದುಪಯೋಗ ಎಷ್ಟು ವ್ಯರ್ಧ ಎಷ್ಟು,ಏನು ಸಾಧನೆ ಸಾಧಿಸಿದ್ದಾರೆ,ಈ ಅವಧಿಯಲ್ಲಿ ನಿಯೋಜನೆಯ ಹುದ್ದೆ,ಸ್ಧಳ ಮತ್ತು ಅಚಧಿ,ವಿವರ ನೀಡುವುದು.ಸದರಿಯವರ ವಿರುದ್ದ ಇದುವರೆಗೆ ಬಂದ ದೂರುಗಳ ವಿವರ,ಕೈಗೊಂಡ ಕ್ರಮಗಳ ದಾಖಲೆ ಪ್ರತಿ ನೀಡಬೇಕಾಗಿ ಸದರಿಯವರು ಮಾಹಿತಿ ಹಕ್ಕು ಅಧಿನಿಯಮ-2005 ರಡಿ ಅರ್ಜಿ ಸಲ್ಲಿಸಿರುತ್ತಾರೆ.
ಸದರಿ ಅರ್ಜಿಯಲ್ಲಿ ಶ್ರೀ ಶಂಕರ್, ಕೇರಫ್ ಚೇತನ್ ಕುಮಾರ್, 601, ಆರನೇ ಮಹಡಿ, ಕಿನಾರ ಅಪಾರ್ಟಮೆಂಟ್, ಕೋಡಿಕಲ್ ರೋಡ್, ಅಶೋಕ ನಗರ,ಮಂಗಳೂರು, ರವರು ಕೆಳಿರುವ ಮಾಹಿತಿಯು ಕೇಂದ್ರ ಕಛೇರಿಯಲ್ಲಿ ಮಾಹಿತಿ ಲಭ್ಯವಿಲ್ಲದ ಕರಣ, ಸದರಿ ಅರ್ಜಿಯನ್ನು ಮಾಹಿತಿ ಹಕ್ಕು ಅಧಿನಿಯಮ-2005 ರ ಸೆಕ್ಷನ್ 6(3) ರಡಿ ವರ್ಗಾಹಿಸಿ, ಅರ್ಜಿದಾರರು ಕೋರಿರುವ ಮಾಹಿತಿಯನ್ನು ನೇರವಾಗಿ ಅರ್ಜಿದಾರರಿಗೆ (ನಿಗದಿಪಡಿಸಿದ ಶುಲ್ಕವನ್ನು ಪಡೆದು) ಒದಗಿಸುವಂತೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಹಾಗೂ ಮೀನುಗಾರಿಕೆ ಉಪ ನಿರ್ದೇಶಕರು, ಹೆಸರಘಟ್ಟ. ರವರಿಗೆ ತಿಳಿಸಬಹುದಾಗಿದೆ. ಅದರಂತೆ ಬರೆದಿರುವ ಕರಡು ಪತ್ರವನ್ನು ಅನುಮೋದನೆಗೆ ಸಲ್ಲಿಸಿದೆ. |
Information Given/Closed2022-05-05 |
40
40 |
DOF-ADMN0RTI/40/2022 E-766963 |
ಶ್ರೀ ಶಂಕರ್,ಕೇರಫ್ ಚೇತನ್ ಕುಮಾರ್, |
ಸದರಿ ಅರ್ಜಿಯಲ್ಲಿ ಶ್ರೀ ಶಂಕರ್, ಕೇರಫ್ ಚೇತನ್ ಕುಮಾರ್, 601, ಆರನೇ ಮಹಡಿ, ಕಿನಾರ ಅಪಾರ್ಟಮೆಂಟ್, ಕೋಡಿಕಲ್ ರೋಡ್, ಅಶೋಕ ನಗರ,ಮಂಗಳೂರು,ರವರು ವಿಜಯಪುರ ಜಿಲ್ಲೆಯಲ್ಲಿ ಪಿ ಎಮ್ ಎಸ್ ಎಸ್ ವೈ ಯೋಜನೆಯಲ್ಲಿ ಸ್ವೀಕೃತ ಅರ್ಜಿಗಳು/ಫಲಾನುಭವಿಗಳ ವಿವರ, ಡಿ ಎಲ್ ಸಿ ಸಭೆಗೆ ಮಂಡಿಸಿದ ಬಗ್ಗೆ ನಡವಳಿ ಪ್ರತಿ, ಕಾರ್ಯಾದೇಶ ನೀಡಲಾದ ಅರ್ಜಿ/ ಫಲಾನುಭವಿಗಳ ವಿವರಗಳ ಪಟ್ಟಿ ನೀಡಿರುವ ಆರ್ಧಿಕ ಮಂಜೂರಾತಿ ವಿವರಗಳ ಪಟ್ಟಿ, ನೀಡಿರುವ ಸಬ್ಸಿಡಿ ಮೊತ್ತದ ವಿವರಗಳ ಪಟ್ಟಿ,ಮತ್ತು ಸಂಬಂಧಪಟ್ಟ ಎಲ್ಲಾ ಫಲಾನುಭವಿಗಳ ಪೂರ್ಣ ವಿವರಗಳ ಪಟ್ಟಿಯನ್ನು ನೀಡಬೇಕಾಗಿ ಸದರಿಯವರು ಮಾಹಿತಿ ಹಕ್ಕು ಅಧಿನಿಯಮ-2005 ರಡಿ ಅರ್ಜಿ ಸಲ್ಲಿಸಿರುತ್ತಾರೆ.
ಸದರಿ ಅರ್ಜಿಯಲ್ಲಿ ಶ್ರೀ ಶಂಕರ್, ಕೇರಫ್ ಚೇತನ್ ಕುಮಾರ್, 601, ಆರನೇ ಮಹಡಿ, ಕಿನಾರ ಅಪಾರ್ಟಮೆಂಟ್, ಕೋಡಿಕಲ್ ರೋಡ್, ಅಶೋಕ ನಗರ,ಮಂಗಳೂರು, ರವರು ಕೆಳಿರುವ ಮಾಹಿತಿಯು ಕೇಂದ್ರ ಕಛೇರಿಯಲ್ಲಿ ಮಾಹಿತಿ ಲಭ್ಯವಿಲ್ಲದ ಕರಣ, ಸದರಿ ಅರ್ಜಿಯನ್ನು ಮಾಹಿತಿ ಹಕ್ಕು ಅಧಿನಿಯಮ-2005 ರ ಸೆಕ್ಷನ್ 6(3) ರಡಿ ವರ್ಗಾಹಿಸಿ, ಅರ್ಜಿದಾರರು ಕೋರಿರುವ ಮಾಹಿತಿಯನ್ನು ನೇರವಾಗಿ ಅರ್ಜಿದಾರರಿಗೆ (ನಿಗದಿಪಡಿಸಿದ ಶುಲ್ಕವನ್ನು ಪಡೆದು) ಒದಗಿಸುವಂತೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಹಾಗೂ ಮೀನುಗಾರಿಕೆ ಉಪ ನಿರ್ದೇಶಕರು, ವಿಜಯಪುರ. ರವರಿಗೆ ತಿಳಿಸಬಹುದಾಗಿದೆ. ಅದರಂತೆ ಬರೆದಿರುವ ಕರಡು ಪತ್ರವನ್ನು ಅನುಮೋದನೆಗೆ ಸಲ್ಲಿಸಿದೆ. |
Information Given/Closed2022-06-05 |
41
41 |
DOF-ADMN0RTI/39/2022 E-766944 |
ಶ್ರೀ ಶಂಕರ್,ಕೇರಫ್ ಚೇತನ್ ಕುಮಾರ್, |
ಸದರಿ ಅರ್ಜಿಯಲ್ಲಿ ಶ್ರೀ ಶಂಕರ್, ಕೇರಫ್ ಚೇತನ್ ಕುಮಾರ್, 601, ಆರನೇ ಮಹಡಿ, ಕಿನಾರ ಅಪಾರ್ಟಮೆಂಟ್, ಕೋಡಿಕಲ್ ರೋಡ್, ಅಶೋಕ ನಗರ,ಮಂಗಳೂರು,ರವರು ಚಿತ್ರದುರ್ಗ ಜಿಲ್ಲೆಯಲ್ಲಿ ಪಿ ಎಮ್ ಎಸ್ ಎಸ್ ವೈ ಯೋಜನೆಯಲ್ಲಿ ಸ್ವೀಕೃತ ಅರ್ಜಿಗಳು/ಫಲಾನುಭವಿಗಳ ವಿವರ, ಡಿ ಎಲ್ ಸಿ ಸಭೆಗೆ ಮಂಡಿಸಿದ ಬಗ್ಗೆ ನಡವಳಿ ಪ್ರತಿ, ಕಾರ್ಯಾದೇಶ ನೀಡಲಾದ ಅರ್ಜಿ/ ಫಲಾನುಭವಿಗಳ ವಿವರಗಳ ಪಟ್ಟಿ ನೀಡಿರುವ ಆರ್ಧಿಕ ಮಂಜೂರಾತಿ ವಿವರಗಳ ಪಟ್ಟಿ, ನೀಡಿರುವ ಸಬ್ಸಿಡಿ ಮೊತ್ತದ ವಿವರಗಳ ಪಟ್ಟಿ,ಮತ್ತು ಸಂಬಂಧಪಟ್ಟ ಎಲ್ಲಾ ಫಲಾನುಭವಿಗಳ ಪೂರ್ಣ ವಿವರಗಳ ಪಟ್ಟಿಯನ್ನು ನೀಡಬೇಕಾಗಿ ಸದರಿಯವರು ಮಾಹಿತಿ ಹಕ್ಕು ಅಧಿನಿಯಮ-2005 ರಡಿ ಅರ್ಜಿ ಸಲ್ಲಿಸಿರುತ್ತಾರೆ.
ಸದರಿ ಅರ್ಜಿಯಲ್ಲಿ ಶ್ರೀ ಶಂಕರ್, ಕೇರಫ್ ಚೇತನ್ ಕುಮಾರ್, 601, ಆರನೇ ಮಹಡಿ, ಕಿನಾರ ಅಪಾರ್ಟಮೆಂಟ್, ಕೋಡಿಕಲ್ ರೋಡ್, ಅಶೋಕ ನಗರ,ಮಂಗಳೂರು, ರವರು ಕೆಳಿರುವ ಮಾಹಿತಿಯು ಕೇಂದ್ರ ಕಛೇರಿಯಲ್ಲಿ ಮಾಹಿತಿ ಲಭ್ಯವಿಲ್ಲದ ಕರಣ, ಸದರಿ ಅರ್ಜಿಯನ್ನು ಮಾಹಿತಿ ಹಕ್ಕು ಅಧಿನಿಯಮ-2005 ರ ಸೆಕ್ಷನ್ 6(3) ರಡಿ ವರ್ಗಾಹಿಸಿ, ಅರ್ಜಿದಾರರು ಕೋರಿರುವ ಮಾಹಿತಿಯನ್ನು ನೇರವಾಗಿ ಅರ್ಜಿದಾರರಿಗೆ (ನಿಗದಿಪಡಿಸಿದ ಶುಲ್ಕವನ್ನು ಪಡೆದು) ಒದಗಿಸುವಂತೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಹಾಗೂ ಮೀನುಗಾರಿಕೆ ಉಪ ನಿರ್ದೇಶಕರು, ಚಿತ್ರದುರ್ಗ. ರವರಿಗೆ ತಿಳಿಸಬಹುದಾಗಿದೆ. ಅದರಂತೆ ಬರೆದಿರುವ ಕರಡು ಪತ್ರವನ್ನು ಅನುಮೋದನೆಗೆ ಸಲ್ಲಿಸಿದೆ. |
Information Given/Closed2022-05-05 |
42
42 |
DOF-ADMN0RTI/38/2022 E- 766921 |
ಶ್ರೀ ಶಂಕರ್,ಕೇರಫ್ ಚೇತನ್ ಕುಮಾರ್, |
ಸದರಿ ಅರ್ಜಿಯಲ್ಲಿ ಶ್ರೀ ಶಂಕರ್, ಕೇರಫ್ ಚೇತನ್ ಕುಮಾರ್, 601, ಆರನೇ ಮಹಡಿ, ಕಿನಾರ ಅಪಾರ್ಟಮೆಂಟ್, ಕೋಡಿಕಲ್ ರೋಡ್, ಅಶೋಕ ನಗರ,ಮಂಗಳೂರು,ರವರು ಯಾದಗಿರಿ ಜಿಲ್ಲೆಯಲ್ಲಿ ಪಿ ಎಮ್ ಎಸ್ ಎಸ್ ವೈ ಯೋಜನೆಯಲ್ಲಿ ಸ್ವೀಕೃತ ಅರ್ಜಿಗಳು/ಫಲಾನುಭವಿಗಳ ವಿವರ, ಡಿ ಎಲ್ ಸಿ ಸಭೆಗೆ ಮಂಡಿಸಿದ ಬಗ್ಗೆ ನಡವಳಿ ಪ್ರತಿ, ಕಾರ್ಯಾದೇಶ ನೀಡಲಾದ ಅರ್ಜಿ/ ಫಲಾನುಭವಿಗಳ ವಿವರಗಳ ಪಟ್ಟಿ ನೀಡಿರುವ ಆರ್ಧಿಕ ಮಂಜೂರಾತಿ ವಿವರಗಳ ಪಟ್ಟಿ, ನೀಡಿರುವ ಸಬ್ಸಿಡಿ ಮೊತ್ತದ ವಿವರಗಳ ಪಟ್ಟಿ,ಮತ್ತು ಸಂಬಂಧಪಟ್ಟ ಎಲ್ಲಾ ಫಲಾನುಭವಿಗಳ ಪೂರ್ಣ ವಿವರಗಳ ಪಟ್ಟಿಯನ್ನು ನೀಡಬೇಕಾಗಿ ಸದರಿಯವರು ಮಾಹಿತಿ ಹಕ್ಕು ಅಧಿನಿಯಮ-2005 ರಡಿ ಅರ್ಜಿ ಸಲ್ಲಿಸಿರುತ್ತಾರೆ.
ಸದರಿ ಅರ್ಜಿಯಲ್ಲಿ ಶ್ರೀ ಶಂಕರ್, ಕೇರಫ್ ಚೇತನ್ ಕುಮಾರ್, 601, ಆರನೇ ಮಹಡಿ, ಕಿನಾರ ಅಪಾರ್ಟಮೆಂಟ್, ಕೋಡಿಕಲ್ ರೋಡ್, ಅಶೋಕ ನಗರ,ಮಂಗಳೂರು, ರವರು ಕೆಳಿರುವ ಮಾಹಿತಿಯು ಕೇಂದ್ರ ಕಛೇರಿಯಲ್ಲಿ ಮಾಹಿತಿ ಲಭ್ಯವಿಲ್ಲದ ಕರಣ, ಸದರಿ ಅರ್ಜಿಯನ್ನು ಮಾಹಿತಿ ಹಕ್ಕು ಅಧಿನಿಯಮ-2005 ರ ಸೆಕ್ಷನ್ 6(3) ರಡಿ ವರ್ಗಾಹಿಸಿ, ಅರ್ಜಿದಾರರು ಕೋರಿರುವ ಮಾಹಿತಿಯನ್ನು ನೇರವಾಗಿ ಅರ್ಜಿದಾರರಿಗೆ (ನಿಗದಿಪಡಿಸಿದ ಶುಲ್ಕವನ್ನು ಪಡೆದು) ಒದಗಿಸುವಂತೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಹಾಗೂ ಮೀನುಗಾರಿಕೆ ಉಪ ನಿರ್ದೇಶಕರು, ಯಾದಗಿರಿ. ರವರಿಗೆ ತಿಳಿಸಬಹುದಾಗಿದೆ. ಅದರಂತೆ ಬರೆದಿರುವ ಕರಡು ಪತ್ರವನ್ನು ಅನುಮೋದನೆಗೆ ಸಲ್ಲಿಸಿದೆ. |
Information Given/Closed2022-05-05 |
43
43 |
DOF-ADMN0RTI/37/2022 E- 766886 |
ಶ್ರೀ ಶಂಕರ್,ಕೇರಫ್ ಚೇತನ್ ಕುಮಾರ್, |
ಸದರಿ ಅರ್ಜಿಯಲ್ಲಿ ಶ್ರೀ ಶಂಕರ್, ಕೇರಫ್ ಚೇತನ್ ಕುಮಾರ್, 601, ಆರನೇ ಮಹಡಿ, ಕಿನಾರ ಅಪಾರ್ಟಮೆಂಟ್, ಕೋಡಿಕಲ್ ರೋಡ್, ಅಶೋಕ ನಗರ,ಮಂಗಳೂರು,ರವರು ತುಮಕೂರು ಜಿಲ್ಲೆಯಲ್ಲಿ ಪಿ ಎಮ್ ಎಸ್ ಎಸ್ ವೈ ಯೋಜನೆಯಲ್ಲಿ ಸ್ವೀಕೃತ ಅರ್ಜಿಗಳು/ಫಲಾನುಭವಿಗಳ ವಿವರ, ಡಿ ಎಲ್ ಸಿ ಸಭೆಗೆ ಮಂಡಿಸಿದ ಬಗ್ಗೆ ನಡವಳಿ ಪ್ರತಿ, ಕಾರ್ಯಾದೇಶ ನೀಡಲಾದ ಅರ್ಜಿ/ ಫಲಾನುಭವಿಗಳ ವಿವರಗಳ ಪಟ್ಟಿ ನೀಡಿರುವ ಆರ್ಧಿಕ ಮಂಜೂರಾತಿ ವಿವರಗಳ ಪಟ್ಟಿ, ನೀಡಿರುವ ಸಬ್ಸಿಡಿ ಮೊತ್ತದ ವಿವರಗಳ ಪಟ್ಟಿ,ಮತ್ತು ಸಂಬಂಧಪಟ್ಟ ಎಲ್ಲಾ ಫಲಾನುಭವಿಗಳ ಪೂರ್ಣ ವಿವರಗಳ ಪಟ್ಟಿಯನ್ನು ನೀಡಬೇಕಾಗಿ ಸದರಿಯವರು ಮಾಹಿತಿ ಹಕ್ಕು ಅಧಿನಿಯಮ-2005 ರಡಿ ಅರ್ಜಿ ಸಲ್ಲಿಸಿರುತ್ತಾರೆ.
ಸದರಿ ಅರ್ಜಿಯಲ್ಲಿ ಶ್ರೀ ಶಂಕರ್, ಕೇರಫ್ ಚೇತನ್ ಕುಮಾರ್, 601, ಆರನೇ ಮಹಡಿ, ಕಿನಾರ ಅಪಾರ್ಟಮೆಂಟ್, ಕೋಡಿಕಲ್ ರೋಡ್, ಅಶೋಕ ನಗರ,ಮಂಗಳೂರು, ರವರು ಕೆಳಿರುವ ಮಾಹಿತಿಯು ಕೇಂದ್ರ ಕಛೇರಿಯಲ್ಲಿ ಮಾಹಿತಿ ಲಭ್ಯವಿಲ್ಲದ ಕರಣ, ಸದರಿ ಅರ್ಜಿಯನ್ನು ಮಾಹಿತಿ ಹಕ್ಕು ಅಧಿನಿಯಮ-2005 ರ ಸೆಕ್ಷನ್ 6(3) ರಡಿ ವರ್ಗಾಹಿಸಿ, ಅರ್ಜಿದಾರರು ಕೋರಿರುವ ಮಾಹಿತಿಯನ್ನು ನೇರವಾಗಿ ಅರ್ಜಿದಾರರಿಗೆ (ನಿಗದಿಪಡಿಸಿದ ಶುಲ್ಕವನ್ನು ಪಡೆದು) ಒದಗಿಸುವಂತೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಹಾಗೂ ಮೀನುಗಾರಿಕೆ ಉಪ ನಿರ್ದೇಶಕರು, ತುಮಕೂರು. ರವರಿಗೆ ತಿಳಿಸಬಹುದಾಗಿದೆ. ಅದರಂತೆ ಬರೆದಿರುವ ಕರಡು ಪತ್ರವನ್ನು ಅನುಮೋದನೆಗೆ ಸಲ್ಲಿಸಿದೆ. |
Information Given/Closed2022-05-12 |
44
44 |
36 |
ಶ್ರೀ ಶಂಕರ್,ಕೇರಫ್ ಚೇತನ್ ಕುಮಾರ್, |
ತುಮಾಕುರು ಜಿಲ್ಲೆಯಲ್ಲಿ ಕುಣಿಗಲ್ ತಾಲ್ಲೂಕು ಕುಣಿಗಲ್ ದೊಡ್ಡಕೆರೆ ಮೀ.ಪಾ.ಹಕ್ಕಿನ ವಿಲೇವಾರಿಗೆ ಸಂಬಂಧಿಸಿದಂತೆ ಶ್ರೀ ಜೆ ಸಿ ಮಾಧುಸ್ವಾಮಿ ಮಾನ್ಯ ಸಣ್ಣ ನೀರಾವರಿ,ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಪಂಚಾಯತ್ ತ್ರೈಮಾಸಿಕ ಕೆಡಿಪಿ ಪ್ರಗತಿ ಪರೊಶಿಲನಾ ಸಭೆಯ ನಡವಳಿ ಪ್ರತಿ ಮತ್ತು ಇದಕ್ಕೆ ವಿರುದ್ದವಾಗಿ ಇಲಾಖೆಯಿಂದ ಬೋಗಸ್ ಸಂಘಕ್ಕೆ ಗುತ್ತಿಗೆ ನೀಡಲಾದ ಬಗ್ಗೆ ಕೇಂದ್ರ ಕಚೇರಿಯ ಟಿಪ್ಪಣಿ ಸಹಿತ ಕಡತದ ಪ್ರತಿ,ತುಮಾಕೂರು ಜಿಲ್ಲಾ ಕಛೇರಿಯ ಟಿಪ್ಪಣಿ ಸಹಿತ ಕಡತದ ಪ್ರತಿ ನೀಡಬೇಕಾಗಿ ಸದರಿಯವರು ಮಾಹಿತಿ ಹಕ್ಕು ಅಧಿನಿಯಮ-2005 ರಡಿ ಅರ್ಜಿ ಸಲ್ಲಿಸಿರುತ್ತಾರೆ.
ಆದುದರಿಂದ ಸದರಿ ಅರ್ಜಿಯಲ್ಲಿ ಕೋರಿರುವ ಮಾಹಿತಿಯನ್ನು ಹಗುಪ-1 ಸಂಕಲನದಿಂದ ಪಡೆಯಬಹುದಾಗಿದೆ, ಅದರಂತೆ ಬರೆದಿರುವ ಕರಡು ಪತ್ರವನ್ನು ಅನುಮೋದನೆಗೆ ಸಲ್ಲಿಸಿದೆ. |
Assigned to PIODeputy Director of Fisheries Admin |
45
45 |
DOF-ADMN0RTI/35/2022 E- 765491 |
ಶ್ರೀ ಶಂಕರ್,ಕೇರಫ್ ಚೇತನ್ ಕುಮಾರ್, |
1) ವಿಜಯಪುರ ಜಿಲ್ಲೆಯಲ್ಲಿ ಪಿ ಎಮ್ ಎಸ್ ವೈ ಯೋಜನೆಯಲ್ಲಿ ಮಂಜೂರು ಮಾಡಲಾದ ವಿವಿಧ ಘಟಕಗಳಿಗೆ ನೀಡಲಾದ ಸಬ್ಸಿಡಿ ಬಗ್ಗೆ ದೂರು ಅರ್ಜಿ ಪ್ರಕಾರ ತನಿಖೆ/ವಿಚಾರಣೆಗೆ ಆದೇಶ ಪ್ರತಿ, ತನಿಖೆ/ವಿಚಾರಣೆ ಕೈಗೊಂಡ ಅಧಿಕಾರಿಗಳ ಸಂಪೂರ್ಣ ವಿವರ, ತನಿಖೆ/ವಿಚಾರಣೆಯ ಸಂಪೂರ್ಣ ವರದಿಯ ಪ್ರತಿ,ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಕೈಗೊಂಡ ಕ್ರಮದ ವಿವರ ಸೇರಿ ಕೇಂದ್ರ ಕಛೇರಿಯಲ್ಲಿ ನಿರ್ವಹಿಸಿರುವ ಪೂರ್ಣಕಡತದ ಪ್ರತಿಯನ್ನು ಕಛೇರಿ ಟಿಪ್ಪಣಿ ಹಾಳೆಗಳ ಸಹಿತ.
2)ಚಿತ್ರದುರ್ಗ ಜಿಲ್ಲೆಯಲ್ಲಿ ಪಿ ಎಮ್ ಎಸ್ ವೈ ಯೋಜನೆಯಲ್ಲಿ ಮಂಜೂರು ಮಾಡಲಾದ ವಿವಿಧ ಘಟಕಗಳಿಗೆ ನೀಡಲಾದ ಸಬ್ಸಿಡಿ ಬಗ್ಗೆ ದೂರು ಅರ್ಜಿ ಪ್ರಕಾರ ತನಿಖೆ/ವಿಚಾರಣೆಗೆ ಆದೇಶ ಪ್ರತಿ, ತನಿಖೆ/ವಿಚಾರಣೆ ಕೈಗೊಂಡ ಅಧಿಕಾರಿಗಳ ಸಂಪೂರ್ಣ ವಿವರ, ತನಿಖೆ/ವಿಚಾರಣೆಯ ಸಂಪೂರ್ಣ ವರದಿಯ ಪ್ರತಿ,ವಸೂಲಾದ ಹಣದ ಸರ್ಕಾರಕ್ಕೆ ಜಮೆ ಮಾಡಿದ ವಿವರ,ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಕೈಗೊಂಡ ಕ್ರಮದ ವಿವರ ಸೇರಿ ಕೇಂದ್ರ ಕಛೇರಿಯಲ್ಲಿ ನಿರ್ವಹಿಸಿರುವ ಪೂರ್ಣಕಡತದ ಪ್ರತಿಯನ್ನು ಕಛೇರಿ ಟಿಪ್ಪಣಿ ಹಾಳೆಗಳ ಸಹಿತ.
3)ಯಾದಗಿರಿ ಪಿ ಎಮ್ ಎಸ್ ವೈ ಯೋಜನೆಯಲ್ಲಿ ಮಂಜೂರು ಮಾಡಲಾದ ಕೋಲ್ಡ್ ಸ್ಟೋರೇಜ್/ಐಸ್ ಪ್ಲಾಂಟ್ ಘಟಕ ಮತ್ತು ಇತರೆ ನೀಡಲಾದ ಸಬ್ಸಿಡಿ ಬಗ್ಗೆ ದೂರು ಅರ್ಜಿ ಪ್ರಕಾರ ತನಿಖೆ/ವಿಚಾರಣೆಗೆ ಆದೇಶ ಪ್ರತಿ, ತನಿಖೆ/ವಿಚಾರಣೆ ಕೈಗೊಂಡ ಅಧಿಕಾರಿಗಳ ಸಂಪೂರ್ಣ ವಿವರ, ತನಿಖೆ/ವಿಚಾರಣೆಯ ಸಂಪೂರ್ಣ ವರದಿಯ ಪ್ರತಿ,ವಸೂಲಾದ ಹಣದ ಸರ್ಕಾರಕ್ಕೆ ಜಮೆ ಮಾಡಿದ ವಿವರ,ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಕೈಗೊಂಡ ಕ್ರಮದ ವಿವರ ಸೇರಿ ಕೇಂದ್ರ ಕಛೇರಿಯಲ್ಲಿ ನಿರ್ವಹಿಸಿರುವ ಪೂರ್ಣಕಡತದ ಪ್ರತಿಯನ್ನು ಕಛೇರಿ ಟಿಪ್ಪಣಿ ಹಾಳೆಗಳ ಸಹಿತ ನೀಡಬೇಕಾಗಿ ಸದರಿಯವರು ಮಾಹಿತಿ ಹಕ್ಕು ಅಧಿನಿಯಮ-2005 ರಡಿ ಅರ್ಜಿ ಸಲ್ಲಿಸಿರುತ್ತಾರೆ. |
Assigned to PIODeputy Director of Fisheries Admin |