ಅಭಿಪ್ರಾಯ / ಸಲಹೆಗಳು

ಕಡಲ ಮೀನುಗಾರಿಕೆ ಆದೇಶಗಳು

ವರ್ಷ

ಆದೇಶ

ಆದೇಶದ ಸಂಖ್ಯೆ

ದಿನಾಂಕ

2020

ಕರ್ನಾಟಕ ಕರಾವಳಿ ಜಿಲ್ಲೆಗಳ 11 ಅಧಿಕಾರಿಗಳನ್ನು ಆಥರೈಸ್ ಡ್ ಆಫೀಸರ್ ಗಳನ್ನಾಗಿ ನೇಮಕ ಮಾಡಿ ಹೊರಡಿಸಲಾದ ಅಧಿಸೂಚನೆ  ಪಸಂಮೀ/78/ಮೀಇಸೇ/2020 04/08/2020
2019 ಮೀನುಗಾರಿಕೆ ದೋಣಿಗಳ ಡೀಸಲ್ ಪುಸ್ತಕ ಪಡೆಯಲು ಸಲ್ಲಿಸ ಬೇಕಾದ ದಾಖಲಾತಿಗಳು ಡಿಎಫ್/34/ಎಮ್ಇಫ್/2019 20/06/2019
2019 ಹಿಡುವಳಿ ಮಾಡಬಹುದಾದ ಮೀನಿನ ಕನಿಷ್ಟ ಕಾನೂನಾತ್ಮಕ ಗಾತ್ರ ನಿಗದಿಗೊಳಿಸುವ ಬಗ್ಗೆ ಪಸಂಮೀ/157/ಮೀಇಯೋ/2018 26/06/2019
2018 ಎಲ್ಲಾ ಟ್ರಾಲ್ ಬಲೆಗಳಲ್ಲಿ 35 ಎಂಎಂ ಅಳತೆಯ ಸ್ಕೈರ್ ಮೆಶ್ ಕಾಡ್ ಎಂಡ್ ಉಪಯೋಗಿಸುವುದನ್ನು ಕಡ್ಡಾಯಗೊಳಿಸುವ ಅಧಿಸೂಚನೆ ಪಸಂಮೀ/49/ಮೀಇಯೋ/2018 16/07/2018
 2017  ಬೆಳಕು ಮೀನುಗಾರಿಕೆಯನ್ನು ನಿಷೇಧಿಸುವ ಭಾರತ ಸರ್ಕಾರದ ಅಧಿಸೂಚನೆ   10/11/2017 
2017 2017-18 ನೇ ಸಾಲಿನ ಆಯವ್ಯಯ ಭಾಷಣದಂತೆ ಮಂಜುಗಡ್ಡೆ ಸ್ಥಾವರಗಳ ಮತ್ತು ಶೈತ್ಯಾಗಾರಗಳು ಬಳಸುವ ವಿದ್ಯುತ್ ಮೇಲೆ ಸಹಾಯಧನ ನೀಡು ಯೋಜನೆಯನ್ನು ಪರಿಷ್ಕರಿಸುವ ಬಗ್ಗೆ ಪಸಂಮೀ/64/ಮೀಇಯೋ/2017 10/05/2017
2017 ಬೆಳಕು ಮೀನುಗಾರಿಕೆಯನ್ನು ನಿಷೇಧಿಸುವ ಕರ್ನಾಟಕ ಸರ್ಕಾರದ ಅಧಿಸೂಚನೆ ಪಸಂಮೀ/35/ಮೀಇಇ/2017 25/03/2017
2016 ಬುಲ್ ಟ್ರಾಲಿಂಗ್ ಮೀನುಗಾರಿಕೆಯನ್ನು ನಿಷೇಧಿಸುವ ಬಗ್ಗೆ ಪಸಂಮೀ/158/ಮೀಇಯೋ/2016 15/11/2016
2016 ಹೊಸ ಮೀನುಗಾರಿಕಾ ದೋಣಿಗಳ ನಿರ್ಮಾಣಕ್ಕೆ ಸಾಧ್ಯತಾ ಪತ್ರ ನೀಡುವ ಬಗ್ಗೆ ಪಸಂಮೀ/109/ಮೀಇಯೋ/2016 21/11/2016
 2016  ರಾಜ್ಯದ ಮೀನುಗಾರಿಕೆ ಬಂದರು, ಇಳಿದಾಣ ಹಾಗು ತಂಗು ದಾಣ ಪಟ್ಟಿಯ ಅಧಿಸೂಚನೆ ಪಸಂಮೀ/42/ಮೀ/2015  15/09/2016 
2016 ಹಳೆಯ ಮತ್ತು ದುರಸ್ತಿ ಸಾಧ್ಯವಿರದ ದೋಣಿಗಳ ಬದಲಿಗೆ ಹೊಸ ದೋಣಿ ನಿರ್ಮಿಸಲು ಸಾಧ್ಯಾತ ಪತ್ರ ನೀಡುನ ಮಾರ್ಗಸೂಚಿಗಳು ಪಸಂಮೀ/23/ಮೀಇಯೋ/2016 03/05/2016
 2015  ಮೀನುಗಾರಿಕೆ ದೋಣಿಗಳು ಬಳಸುವ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಮರುಪಾವತಿ ಮಾಡುವ ಡಿಬಿಟಿ ಯೋಜನೆ   04/08/2015 
2014
ಮೇಲ್ಮನವಿ ಪ್ರಾಧಿಕಾರ
ಪಸಂಮೀ/71/ಮೀಇಸೇ/2014 07/08/2014
2014 ಕರ್ನಾಟಕ ಕರಾವಳಿ ಮೀನುಗಾರಿಕೆ ಅಧಿಕಾರಿಗಳನ್ನು ಮಧ್ಯಸ್ಥಗಾರರನ್ನಾಗಿ ನೇಮಕ ಪಸಂಮೀ/70/ಮೀಇಸೇ/2014 07/08/2014
2013 ತಟರಕ್ಷಣ ದಳದ ಅಧಿಕಾರ ಅಧಿಸೂಚನೆ HD/373/SST/2013 20/12/2013
2013 ಯಾಂತ್ರೀಕೃತ ಮೀನುಗಾರಿಕ ದೋಣಿಗಳಿಗೆ ಸೀಮೆಎಣ್ಣೆ ವಿತರಿಸುವ ಕುರಿತು ಆದೇಶ   23/10/2013
2013 ಯಾಂತ್ರಿಕ ಮೀನುಗಾರಿಕ ದೋಣಿಗಳ ಅಳತೆಗೆದುರಾಗಿ ಇಂಜಿನ್ ನನ್ನು ಅಳವಡಿಸಲು ಅಶ್ವಶಕ್ತಿಯ ಪ್ರಮಾಣ ನಿಗದಿ ಪಡಿಸುವ ಬಗ್ಗೆ ಪಸಂಮೀ/99/ಮೀಇಯೋ/2013 01/08/2013
2013 ಮೀನುಗಾರಿಕಾ ದೋಣಿಗಳಿಗೆ ಏಕ ರೂಪ ವರ್ಣ ಸಂಕೇತದ ಅಧಿಸೂಚನೆ ಪಸಂಮೀ/99/ಮೀಇಇ/2013 30/08/2013
2013 ಕರ್ನಾಟಕ ಕರಾವಳಿ ಜಿಲ್ಲೆಗಳ 15 ಅಧಿಕಾರಿಗಳನ್ನು ಆಥರೈಸ್ ಡ್ ಆಫೀಸರ್ ಗಳನ್ನಾಗಿ ನೇಮಕ ಮಾಡಿ ಕಾರ್ಯವ್ಯಾಪ್ತಿ ನಿಗದಿಪಡಿಸಿ ಪಸಂಮೀ/48/ಮೀಇಸೇ/2013 29/05/2013
2013 ಮೀನುಗಾರಿಕೆ ದೋಣಿಗಳ ಪರವಾನಿಗೆ ಶುಲ್ಕ ಪರಿಷ್ಕೃತ ಆದೇಶ ಪಸಂಮೀ/41/ಮೀಇಇ/2013 29/06/2013
2013 ಮೀನುಗಾರಿಕಾ ದೋಣಿಗಳು ಮೀನುಗಾರಿಕೆಗೆ ತೆರಳುವಾಗ ಮೀನುಗಾರರು ಹೊಂದಿರಬೇಕಾದ ದಾಖಲತಿಗಳು ಪಸಂಮೀ/42/ಮೀಇಇ/2013 07/06/2013
2012 ಕಪ್ಪೆ ಬಂಡಾಸ್ ಮೀನುಗಾರಿಕೆ ನಿಷೇಧಿಸುವಿಕೆ ಪಸಂಮೀ/74/ಮೀಇಇ/2012 09/07/2012
2009 ಗ್ರೀನ್ ಮಸಲ್ ತೆಗೆಯುವ ಕಾರ್ಯವನ್ನು ನಿಷೇಧಿಸುವಿಕೆ ಪಸಂಮೀ/113/ಮೀಇಇ/2009 01/10/2009
2008 ಪರ್ಸಿನ ಬಲೆಯ ಕಣ್ಣಳತೆಯ ನಿಯಂತ್ರಣ ಅಧಿಸೂಚನೆ ಪಸಂಮೀ/115/ಮೀಇಇ/2007 27/08/2008
2007 ಜೂನ್ 15 ರಿಂದ ಆಗಸ್ಟ್ 10 ರವರೆಗೆ ಕಡಲ ಮೀನುಗಾರಿಕೆ ನಿಷೇಧಿಸುವಿಕೆ ಪಸಂಮೀ/12/ಮೀಇಯೋ/2007 30/07/2007
2004 9 ವಿಧದ ಶಾರ್ಕ್ ತಳಿಗಳ ಮೀನುಗಾರಿಕೆ ನಿಷೇಧಿಸುವಿಕೆ ಪಸಂಮೀ/28/ಮೀಇಯೋ/2004 09/08/2004
 1994 ಕರ್ನಾಟಕ ಕಡಲ ಮೀನುಗಾರಿಕ ನಿಯಂತ್ರಣ ಕಾಯ್ದೆ 1986 ಪಸಂಮೀ/365//93 10/08/1994
1987   18/07/1987
1978  ವಿವಿಧ ರೀತಿಯ ಮೀನುಗಾರಿಕಾ ದೋಣಿಗಳ ಕಾರ್ಯಾಚರಣೆಯ ಪ್ರದೇಶಗಳ ಗಡಿರೇಖೆ SWL/316/SFM/78  30/03/1978 

 

ಇತ್ತೀಚಿನ ನವೀಕರಣ​ : 04-12-2020 03:48 PM ಅನುಮೋದಕರು: Ramacharya


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೀನುಗಾರಿಕೆ ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ