ಅಭಿಪ್ರಾಯ / ಸಲಹೆಗಳು

ಟೆಂಡರ್ ಅಧಿಸೂಚನೆ

ಅಧಿಸೂಚನೆ ವರ್ಷ ಟೆಂಡರ್ ಪ್ರಕಟಣೆ ದಿನಾಂಕ ಟೆಂಡರ್ ಸಲ್ಲಿಸುವ ಕೊನೆಯ ದಿನಾಂಕ 
       
ಹೆಸರಘಟ್ಟದಲ್ಲಿರುವ ಅಲಂಕಾರಿಕ ಮೀನುಗಳ ಕ್ವಾರಂಟೈನ್‌ ಘಟಕವನ್ನು ನಡೆಸುವುದು ಮತ್ತು ನಿರ್ವಹಿಸುವ ಕುರಿತು ಪ್ರಸ್ತಾವನೆ (RFP) ಸಲ್ಲಿಸುವ ಕುರಿತು     09-09-2022
ಪಿಪಿಪಿ ಮಾದರಿಯಲ್ಲಿ ದಾವಣಗೆರೆ ಜಿಲ್ಲೆಯ ಶಾಂತಿ ಸಾಗರ ಮೀನುಮರಿ ಉತ್ಪಾದನಾ ಕೇಂದ್ರದ ನವೀಕರಣ ಮತ್ತು ಕಾರ್ಯಾಚರಣೆಯನ್ನು ಕೈಗೊಳ್ಳಲು ಸಂಸ್ಥೆಯ ಆಯ್ಕೆಗೆ ಟೆಂಡರ್ ಆಹ್ವಾನಿಸಲು ಸೂಚನೆ 2022  22-07-2022 30-08-2022
ಪಿಪಿಪಿ ಮಾದರಿಯಲ್ಲಿ ತುಮಕೂರು ಜಿಲ್ಲೆಯ ಮಾರ್ಕೋನಹಳ್ಳಿ ಮೀನುಮರಿ ಉತ್ಪಾದನಾ ಕೇಂದ್ರದ ನವೀಕರಣ ಮತ್ತು ಕಾರ್ಯಾಚರಣೆಯನ್ನು ಕೈಗೊಳ್ಳಲು ಸಂಸ್ಥೆಯ ಆಯ್ಕೆಗೆ ಟೆಂಡರ್ ಆಹ್ವಾನಿಸಲು ಸೂಚನೆ 2022  22-07-2022 30-08-2022
ಪಿಪಿಪಿ ಮಾದರಿಯಲ್ಲಿ ಬೀದರ್‌ ಜಿಲ್ಲೆಯ ಕಾರಂಜ ಮೀನುಮರಿ ಉತ್ಪಾದನಾ ಕೇಂದ್ರದ ನವೀಕರಣ ಮತ್ತು ಕಾರ್ಯಾಚರಣೆಯನ್ನು ಕೈಗೊಳ್ಳಲು ಸಂಸ್ಥೆಯ ಆಯ್ಕೆಗೆ ಟೆಂಡರ್ ಆಹ್ವಾನಿಸಲು ಸೂಚನೆ 2022  06-07-2022  26-07-2022 
ಬೆಂಗಳೂರಿನ ಮೀನುಗಾರಿಕಾ ನಿರ್ದೇಶನಾಲಯದ ಕಚೇರಿ ಬಳಕೆಗಾಗಿ 2022-23ನೇ ಸಾಲಿಗೆ ಎಸಿ ವಾಹನಗಳನ್ನು ಬಾಡಿಗೆಗೆ ಪಡೆಯಲು ಟೆಂಡರ್ ಅಧಿಸೂಚನೆ 2022 18-04-2022 28-04-2022
ಪಿಪಿಪಿ ಮಾದರಿಯಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿರುವ ಸರ್ಕಾರಿ ಅಕ್ವೇರಿಯಂನ ನವೀಕರಣ, ಆಧುನೀಕರಣ, ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಕೈಗೊಳ್ಳಲು ಸಂಸ್ಥೆಯ ಆಯ್ಕೆಗೆ ಟೆಂಡರ್ ಆಹ್ವಾನಿಸಲು ಸೂಚನೆ 2022 18-04-2022 19-05-2022
ಆಳ ಸಮುದ್ರ ಮೀನುಗಾರಿಕೆ ದೋಣಿಗಳ ನಿರ್ಮಾಣಕ್ಕಾಗಿ ದೋಣಿ ನಿರ್ಮಾಣ ಯಾರ್ಡ್ ಗಳ ಆಸಕ್ತಿ ವ್ಯಕ್ತ ಪಡಿಸುವಿಕೆಗೆ ಆಹ್ವಾನ 2022 25-03-2022 13-04-2022

EoI Pre Bid Meeting ಲಿಂಗನಮಕ್ಕಿ ಮತ್ತು ತಲಕಳಲೆ ಜಲಾಶಯಗಳಲ್ಲಿ ಪಂಜರ ಮೀನುಕೃಷಿ ಕೈಗೊಳ್ಳಲು ಆಸಕ್ತಿ ವ್ಯಕ್ತ ಪಡಿಸುವಿಕೆಗೆ ಆಹ್ವಾನ
Tuesday, January 25 2022 Time 3:00pm – 4:00pm
Google Meet joining info
Video call link: https://meet.google.com/ibj-yxua-qkr

     

Pre Bid meeting for ಆಳ ಸಮುದ್ರ ಮೀನುಗಾರಿಕೆ ದೋಣಿಗಳ ನಿರ್ಮಾಣಕ್ಕಾಗಿ ದೋಣಿ ನಿರ್ಮಾಣ ಯಾರ್ಡ್ ಗಳ ಆಸಕ್ತಿ ವ್ಯಕ್ತ ಪಡಿಸುವಿಕೆಗೆ ಆಹ್ವಾನ 10-01-2022 Time 4:00PM to 5:30PM Pre Bid Meeting Boat building Yards for deep sea Fishing vessels
Google Meet joining info
Video call link: https://meet.google.com/sto-ikgb-iog

     

ಲಿಂಗನಮಕ್ಕಿ ಮತ್ತು ತಲಕಳಲೆ ಜಲಾಶಯಗಳಲ್ಲಿ ಪಂಜರ ಮೀನುಕೃಷಿ ಕೈಗೊಳ್ಳಲು ಆಸಕ್ತಿ ವ್ಯಕ್ತ ಪಡಿಸುವಿಕೆಗೆ ಆಹ್ವಾನ

ಪತ್ರಿಕಾ ಜಾಹೀರಾತು

2021 04-01-2022 31-01-2022

ಕರ್ನಾಟಕ ಸರ್ಕಾರದ ಮೀನುಗಾರಿಕೆ ಇಲಾಖೆಯೊಂದಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೂಲಕ ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಸರ್ಕಾರಿ ಮತ್ಸ್ಯಾಲಯ ಅನ್ನು ಕಾರ್ಯಾಚರಣೆ ಮಾಡಲು ಮಾರುಕಟ್ಟೆ ಸಾಮರ್ಥ್ಯವನ್ನು ನಿರ್ಣಯಿಸಲು ಪರಿಕಲ್ಪನಾ ವಿನ್ಯಾಸವನ್ನು ಆಸಕ್ತ ವ್ಯಕ್ತಿಗಳು/ ಸಂಸ್ಥೆಗಳು / ಒಕ್ಕೂಟಗಳಿಂದ ಆಸಕ್ತಿ ವ್ಯಕ್ತಪಡಿಸುವಿಕೆ (EOI) ಆಹ್ವಾನಿಸುವ ಬಗ್ಗೆ

ಸರ್ಕಾರಿ ಮತ್ಸ್ಯಾಲಯದ ಪರಿಕಲ್ಪನಾ ಟಿಪ್ಪಣಿ

2021   17-01-2022

ಆಳ ಸಮುದ್ರ ಮೀನುಗಾರಿಕೆ ದೋಣಿಗಳ ನಿರ್ಮಾಣಕ್ಕಾಗಿ ದೋಣಿ ನಿರ್ಮಾಣ ಯಾರ್ಡ್ ಗಳ ಆಸಕ್ತಿ ವ್ಯಕ್ತ ಪಡಿಸುವಿಕೆಗೆ ಆಹ್ವಾನ

 

ಆಳ ಸಮುದ್ರ ಮೀನುಗಾರಿಕೆ ದೋಣಿಗಳ ಸ್ಟ್ಯಾಂಡರ್ಡ್ ಪ್ರೊಸೀಜರ್

ಮಾಡಲ್-1
ಮಾಡಲ್-2
ಮಾಡಲ್-3

2021 27-12-2021 16-01-2022
ಕೆ.ಆರ್. ಸಾಗರ ಮತ್ತು ಆಲಮಟ್ಟಿ ಜಲಾಶಯಗಳಲ್ಲಿ ಪಂಜರ ಮೀನುಕೃಷಿ ಕೈಗೊಳ್ಳಲು ಆಸಕ್ತಿ ವ್ಯಕ್ತ ಪಡಿಸುವಿಕೆಗೆ ಆಹ್ವಾನ 2021  21-09-2021 30-10-2021
Pre Bid meeting for ಕೆಆರ್ ಸಾಗರ ಮತ್ತು ಆಲಮಟ್ಟಿ ಜಲಾಶಯಗಳಲ್ಲಿ ಪಂಜರ ಮೀನುಕೃಷಿ ಕೈಗೊಳ್ಳಲು ಆಸಕ್ತಿ ವ್ಯಕ್ತ ಪಡಿಸುವಿಕೆಗೆ ಆಹ್ವಾನ  25-10-21 3:00pm–5:30pm Google Meet joining info Video call link: https://meet.google.com/svx-rpjb-eqf 2021    
ಕೆ.ಆರ್.ಸಾಗರ ಮತ್ತು ಆಲಮಟ್ಟಿ ಜಲಾಶಯಗಳಲ್ಲಿ ಪಂಜರ ಕೃಷಿ ಕೈಗೊಳ್ಳಲು ಆಸಕ್ತಿ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 16/11/2021 ಸಾಯಂಕಾಲ 5.30 ರವರೆಗೆ ವಿಸ್ತರಿಸಲಾಗಿದೆ.ಆಸಕ್ತರು/ಸಂಘ ಸಂಸ್ಥೆಗಳು/ಕಂಪನಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಕೋರಿದೆ.      

 

ಇತ್ತೀಚಿನ ನವೀಕರಣ​ : 19-09-2022 11:47 AM ಅನುಮೋದಕರು: Ramacharya


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೀನುಗಾರಿಕೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080